ಆದರ್ಶ ಯುವಕ ಮಂಡಲ (ರಿ)ನೀರ್ಕಜೆ : ದೀಪಾವಳಿ ಟ್ರೋಫಿ 2022 – ಮುಕ್ತ ವಾಲಿಬಾಲ್ ಪಂದ್ಯಾಟ

ದಿನಾಂಕ 13/11/2022 ರಂದು ಬೆಳಗ್ಗೆ 9 ಗಂಟೆಗೆ ಸರಿಯಾಗಿ ನೀರ್ಕಜೆ ಕ್ರೀಡಾಂಗಣದಲ್ಲಿ

ಪ್ರಥಮ :- 5005 ಹಾಗೂ ದೀಪಾವಳಿ ಟ್ರೋಫಿ
ದ್ವಿತೀಯ :- 3005 ಹಾಗೂ ದೀಪಾವಳಿ ಟ್ರೋಫಿ
ತೃತೀಯ :- ದೀಪಾವಳಿ ಟ್ರೋಫಿ
ಚತುರ್ಥ :- ದೀಪಾವಳಿ ಟ್ರೋಫಿ

ನಿಯಮಗಳು :-
( 1 ) ಮೊದಲು ಹೆಸರು ನೀಡಿ ಪ್ರವೇಶ ಶುಲ್ಕ ನೀಡಿದ 32 ತಂಡಗಳಿಗೆ ಮಾತ್ರ ಅವಕಾಶ
( 2 ) ಭಾಗವಹಿಸುವ ತಂಡಗಳು 11/11/2022 ರ ಸಂಜೆ 4.30 ರ ಒಳಗಾಗಿ ಹೆಸರು ನೋಂದಾಯಿಸಿ ಪ್ರವೇಶ ಶುಲ್ಕ ನೀಡಿ ಸಹಕರಿಸಬೇಕಾಗಿ ವಿನಂತಿ
( 3 ) ತಂಡಗಳಿಗೆ ನಿಗದಿ ಪಡಿಸಿದ ಸಮಯಕಿಂತ 30 ನಿಮಿಷ ಮೊದಲೇ ಹಾಜರಿರತಕ್ಕದ್ದು
( 4 ) ತಡವಾಗಿ ಬಂದ ತಂಡಗಳನ್ನು ನಿರ್ದಾಕ್ಷಿಣ್ಯವಾಗಿ ಕೈಬೀಡಲಾಗುವುದು

(5) ಕ್ರೀಡಾಪಟುಗಳಿಗೆ ಹಾಗೂ ಸಾರ್ವಜನಿಕರಿಗೆ ಮಧ್ಯಾಹ್ನ ಬೋಜನದ ವ್ಯವಸ್ಥೆ ಇರುತ್ತದೆ
( 6 )ಪಂದ್ಯಕೂಟದಲ್ಲಿ ಯಾವುದೇ ಚರ್ಚೆಗೆ ಅವಕಾಶ ಇಲ್ಲ ಸಂಘಟಕರು ಹಾಗೂ ಅಂಪೈರ್ ತೀರ್ಮಾನವೇ ಅಂತಿಮ


ಹೆಚ್ಚಿನ ಮಾಹಿತಿಗಾಗಿ
9591188847
9945180422

Related Posts

Leave a Reply

Your email address will not be published.