ಮಂಗಳೂರು: ಸೋನಾ ಟಿವಿಎಸ್‌ನಲ್ಲಿ ಇಂಡಿಯನ್ ಫೇಸ್ಟಿವಲ್ ಧಮಾಕ: ಮೆಘಾ ಎಕ್ಸ್‌ಚೇಂಜ್ ಮತ್ತು ಲೋನ್ ಮೇಳ
ಉಳ್ಳಾಲ ತಾಲೂಕು ಮತ್ತು ಬಂಟ್ವಾಳ ತಾಲೂಕಿನ ಅಧೀಕೃತ ಟಿವಿಎಸ್ ದ್ವಿಚಕ್ರ ವಾಹನದ ಡೀಲರ್ ಆಗಿರುವ ಸೋನಾ ಮೋಟರ್‍ಸ್‌ನವರಿಂದ ಇದೀಗ ಮುಡಿಪುವಿನಲ್ಲಿ ಸೋನಾ ಟಿವಿಎಸ್ ಶೋರೂಂ ಶುಭಾರಂಭಗೊಂಡಿದೆ.
ಮುಡಿಪು ಜಕ್ಷನ್‌ನ ಯೂನಿಯನ್ ಬ್ಯಾಂಕ್‌ನ ಹತ್ತಿರದ ಸೂರ್ಯೇಶ್ವರ ಬಿಲ್ಡಿಂಗ್‌ನಲ್ಲಿ ಶುಭಾರಂಭ ಗೊಂಡ ಈ ನೂತನ ಶೋರೂಂನಲ್ಲಿ ಸೇಲ್ಸ್, ಸರ್ವಿಸ್, ಸ್ಪೇರ್‍ಸ್‌ಗಳು ಲಭ್ಯವಿದೆ.
ಹಾಗೂ ಸೋನಾ ಟಿವಿಎಸ್‌ನ ಎಲ್ಲಾ ಶೋರೂಂನಲ್ಲಿ ಇಂಡಿಯನ್ ಫೇಸ್ಟಿವಲ್ ಧಮಾಕ ನಡೆಯುತ್ತಿದ್ದು, ಮೆಘಾ ಎಕ್ಸ್‌ಚೇಂಜ್ ಮತ್ತು ಲೋನ್ ಮೇಳ ಕೂಡ ನಡೆಯುತ್ತಿದೆ.
ಪ್ರತಿ ವಾರ ಲಕ್ಕಿ ಡ್ರಾದ ಮೂಲಕ 50ಗ್ರಾಂ ನ ಬೆಳ್ಳಿಯ ನಾಣ್ಯ, ತಮ್ಮ ಹಳೆಯ ವಾಹನಗಳನ್ನು ಟಿವಿಎಸ್‌ಗೆ ನವೀಕರಿಸಿದರೆ 5000 ರೂ ವರೆಗೆ ಪ್ರಯೋಜನಗಳು, ಕಡಿಮೆ ಡೌನ್ ಪೇಮೇಂಟ್, 6.99% ಕಡಿಮೆ ಬಡ್ಡಿ ಮತ್ತು ಸುಲಭ ಇಎಮ್‌ಐ, ಪ್ರತೀ ಖರೀದಿಯಲ್ಲಿ ಉಚಿತ ಹೆಲ್ಮೆಟ್, ಟೀ ಶರ್ಟ್, ರೈನ್ ಕೋಟ್ ಅಥವಾ ಪೆಟ್ರೋಲ್, 15 ಲಕ್ಷದ ವರೆಗೆ ರೈಡರ್ ಇನ್ಶೂರೆಂನ್ಸ್, 5 ವರ್ಷದ ಇಂಜಿನ್ ವಾರಂಟಿ, ಲಕ್ಕಿ ಕೂಪನ್ ಪಡೆಯಬಹುದು.
ಈ ಆಫರ್‌ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಟಿವಿಎಸ್‌ನ ತೊಕ್ಕೊಟ್ಟು, ಬಿ.ಸಿ.ರೋಡ್, ಸಿದ್ದಕಟ್ಟೆ, ಮುಡಿಪು ಶೋರೂಂಗಳನ್ನು ಅಥವಾ ಮುಡಿಪು ಶೋರೂಂನ ದೂರವಾಣಿ ಸಂಖ್ಯೆ 9606902953, 9606902954 ಗೆ ಸಂಪರ್ಕಿಸಬಹುದು