Home Posts tagged #dehydration

ಬೇಸಿಗೆಯಲ್ಲಿ ಬೆವರಿಳಿಸಿ ಬೆಂಡಾಗಿಸುವ ನಿರ್ಜಲೀಕರಣ

ನಮ್ಮ ದೇಹದ ತೂಕದ ಸುಮಾರು 60 ಶೇಕಡಾದಷ್ಟು ನೀರಿನಾಂಶ ಇದ್ದು, ದೇಹದ ಹೆಚ್ಚಿ ಎಲ್ಲಾ ಜೈವಿಕ ಕ್ರಿಯೆಗಳಿಗೆ ನೀರು ಅತೀ ಅಗತ್ಯ. ಸುಮಾರು 70 ಕೆ.ಜಿ ತೂಕದ ವ್ಯಕ್ತಿಯಲ್ಲಿ ಸರಿಸುಮಾರು 40 ಲೀಟರ್‍ಗಳಷ್ಟು ಅಂದರೆ ದೇಹದ ತೂಕದ 60 ಶೇಕಡಾದಷ್ಟು ನೀರು ಇರುತ್ತದೆ. ನಮ್ಮ ದೇಹದಲ್ಲಿನ ನೀರು ಬೇರೆ ಬೇರೆ ಕಾರಣಗಳಿಂದ ಬೇರೆ ಬೇರೆ ರೂಪದಲ್ಲಿ (ಬೆವರು, ಮೂತ್ರ ಇತ್ಯಾದಿಯಾಗಿ)

ಮಂಗಳೂರನ್ನು ಕಂಗೆಡಿಸಿದ ಬೆಂಗಳೂರು ಕಾಲರಾ

ಬೆಂಗಳೂರಿನಲ್ಲಿ ಕೆಲವು ಕಾಲೆರಾ ಪ್ರಕರಣಗಳು ವರದಿಯಾಗಿದ್ದು ರಾಜ್ಯವು ಕೊರೋನಾದ ಬಳಿಕ ಕಾಲೆರಾ ಕಟಕಟೆಯೊಳಕ್ಕೆ ಬಿತ್ತೇ ಎಂಬುದು ಇನ್ನೂ ಸ್ಪಷ್ಟಗೊಂಡಿಲ್ಲ. ಹಾಗೆ ನೋಡಿದರೆ ಕಾಲರಾವು ವಯಸ್ಸಿನಲ್ಲಿ ಕೊರೋನಾಕ್ಕಿಂತ ತುಂಬ ಹಿರಿಯ. ಬೆಂಗಳೂರು ವೈದ್ಯಕೀಯ ಕಾಲೇಜಿನ 47 ವಿದ್ಯಾರ್ಥಿಗಳನ್ನು ಒಟ್ಟಿಗೆ ಕಾಡಿದ್ದರಿಂದ ಕಾಲರಾದ ಕಿತಾಪತಿ ಪಕ್ಕಾ ಬೆಳಕಿಗೆ ಬಂದಿದೆ. ಮಂಗಳೂರನ್ನೂ ಸಹ ಕಲಕಿದೆ.ಕಾಲರಾ ಎನ್ನುವುದು ಒಂದು ತೀವ್ರ ಕರುಳು ಕಾಯಿಲೆಯಾಗಿದೆ. ಇದರಲ್ಲಿ ವಾಂತಿ