ಮಂಗಳೂರು ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮತ್ತು ಎಜೆ ವೈದ್ಯಕೀಯ ಕಾಲೇಜು ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಫಾರ್ಮಸಿಸ್ಟ್ ದಿನವನ್ನು ಆಚರಿಸಲಾಯಿತು.ಎಜೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶಾಶ್ವತ್ , ಆಡಳಿತ ವ್ಯವಸ್ಥಾಪಕಿ ಡಾ.ಸ್ವಾತಿ ರೈ, ನರ್ಸಿಂಗ್ ಅಧೀಕ್ಷಕಿ ಫೆಲ್ಸಿ, ಮಾನವ ಸಂಪನ್ಮೂಲ ವ್ಯವಸ್ಥಾಪಕ ಶ್ರೀಧರ್ ಆಚಾರ್ಯ, ಗುಣಮಟ್ಟ ಸಹಾಯಕ ವ್ಯವಸ್ಥಾಪಕಿ ರಂಜಿತಾ ಇವರುಗಳು ಫಾರ್ಮಸಿಸ್ಟ್‌ಗೆ ಹಾರೈಸಿದರು.ಆಡಳಿತ ಮಂಡಳಿಯವರು ಕಾರ್ಯಕ್ರಮವನ್ನು ಪ್ರೋತ್ಸಾಹಿಸಿದರು, ಫಾರ್ಮಸಿಸ್ಟ್‌ರು ಅನಿಸಿಕೆ ವ್ಯಕ್ತಪಡಿಸಿದರು.
ಎ.ಜೆ. ವಿಶ್ವ ಫಾರ್ಮಸಿಸ್ಟ್ ದಿನ ಆಚರಣೆ
RELATED ARTICLES
