Home Posts tagged #Bharathanatyam

ಭರತನಾಟ್ಯದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಾಣೆ ಮಾಡಿದ ಪಾಯಲ್ ರಾಧಾಕೃಷ್ಣ

ಸಾಧನೆ ಮಾಡಲು ಮಾರ್ಗ ಹಲವಾರು ಇದೆ ಆದರೆ ಸಾಧಿಸುವ ಛಲ, ಆತ್ಮವಿಶ್ವಾಸ, ಧೈರ್ಯ ನಮ್ಮಲ್ಲಿದ್ದರೆ ನಮ್ಮ ಗುರಿಯನ್ನು ಸಾಧಿಸಲು ಸಾಧ್ಯ. ಅದರಲ್ಲೂ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮ ಗುರಿ ತಲುಪಲು ಪರಿಶ್ರಮ ಬಹಳ ಮುಖ್ಯ.ಇಂತಹ ಜಗತ್ತಿನಲ್ಲಿ ಯುವ ಜನತೆಗೆ ಧಾರಾವಾಹಿ, ಸಿನಿಮಾ, ಮಾಡೆಲಿಂಗ್‍ನತ್ತ ಒಲವು ತೋರಿಸುವವರ ಸಂಖ್ಯೆ ಅತೀ ಹೆಚ್ಚು. ಅದರಲ್ಲೂ ಸಿನಿಮಾದಲ್ಲಿ