ಸೂರ್ಯ ಗ್ರಹಣ ಮತ್ತೆ ಬಂದಿದೆ. ಭಾರತದಲ್ಲಿ ಕಾಣುವುದಿಲ್ಲ. ನೇಸರನು ದೊಡ್ಡ ತೊರಕೆಯಾದರೆ, ಭೂಮಿ ಮಾಂಜಿ ಹಾಗೂ ಚಂದ್ರ ಚಿಕ್ಕ ಚಿಪ್ಪರ್ ಮೀನು ಆಗಿರುವುದರಿಂದ ಸೂರ್ಯ ಗ್ರಹಣವು ಭೂಮಿಯ ಎಲ್ಲ ಕಡೆ ಕಾಣಿಸುವುದಿಲ್ಲ. ಹಾಗಾದರೆ ಸೂರ್ಯ ಗ್ರಹಣ ಎಂದರೆ ಏನು? ಭಾರತೀಯ ನಂಬಿಕೆ ಪ್ರಿಯರ ಪ್ರಕಾರ ರಾಹು ಮತ್ತು ಕೇತು ಸೂರ್ಯನನ್ನು ನುಂಗುವುದೇ ಸೂರ್ಯ ಗ್ರಹಣ. ಆದರೆ ಅವರಿಂದ
ದೀಪಾವಳಿ ಹಬ್ಬದ ನಡುವೆಯೇ ಇಂದು ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಬರೋಬ್ಬರಿ 27 ವರ್ಷಗಳ ಬಳಿಕ ಇದೀಗ ಕೇತುಗ್ರಸ್ತ ಸೂರ್ಯಗ್ರಹಣ ಸಂಭವಿಸಲಿದೆ. ಈ ಸೂರ್ಯಗ್ರಹಣವನ್ನು ಕೇತು ಖಗ್ರಾಸ ಸೂರ್ಯಗ್ರಹಣ, ಖಂಡಗ್ರಾಸ ಸೂರ್ಯಗ್ರಹಣ ಎಂದು ಕೂಡ ಕರೆಯಲಾಗುತ್ತದೆ. ಈ ಗ್ರಹಣ ಭಾರತದ ಹಲವು ಭಾಗಗಳಲ್ಲಿಯೂ ಗೋಚರವಾಗಲಿದೆ. ಬೆಂಗಳೂರು, ದೆಹಲಿ, ಕೊಲ್ಕತ್ತಾ, ಚೆನ್ನೈ, ವಾರಾಣಸಿ, ಮಥುರಾದಲ್ಲಿ ಈ ಗ್ರಹಣವನ್ನು ಕಾಣಬಹುದು. ಸೂರ್ಯ ಗ್ರಹಣ ಎಫೆಕ್ಟ್ ರಸ್ತೆಗಳು