Home Posts tagged #gundlipete

ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ : ಸ್ಥಳದಲ್ಲೇ ಇಬ್ಬರು ಮೃತ್ಯು

ಗುಂಡ್ಲುಪೇಟೆ: ಗುಂಡ್ಲುಪೇಟೆ ತಾಲ್ಲೂಕಿನ ಹಿರಿಕಾಟಿ ಎಸ್‍ಎಲ್‍ವಿ ಪೆಟ್ರೊಲ್ ಬಂಕ್ ಬಳಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ತಂದೆ ಮಗ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತರು ನಂಜನಗೂಡು ಮೂಲದ ಶಶಿಕುಮಾರ್(35) ದರ್ಶನ್(5) ಎಂದು ತಿಳಿದು ಬಂದಿದ್ದು ಶಶಿಕುಮಾರ್ ಪತ್ನಿ ಚೈತ್ರಾ ಮತ್ತು ಮತ್ತೋರ್ವ ಮಗ ಗಗನ್
How Can We Help You?