ಉಳ್ಳಾಲ ತಾಲೂಕು ಮತ್ತು ಬಂಟ್ವಾಳ ತಾಲೂಕಿನ ಅಧೀಕೃತ ಟಿವಿಎಸ್ ದ್ವಿಚಕ್ರ ವಾಹನದ ಡೀಲರ್ ಆಗಿರುವ ಸೋನಾ ಮೋಟರ್‍ಸ್‌ನವರಿಂದ ಇದೀಗ ಮುಡಿಪುವಿನಲ್ಲಿ ಸೋನಾ ಟಿವಿಎಸ್ ಶೋರೂಂ ಶುಭಾರಂಭಗೊಂಡಿದೆ. ಮುಡಿಪು ಜಕ್ಷನ್‌ನ ಯೂನಿಯನ್ ಬ್ಯಾಂಕ್‌ನ ಹತ್ತಿರದ ಸೂರ್ಯೇಶ್ವರ ಬಿಲ್ಡಿಂಗ್‌ನಲ್ಲಿ ಶುಭಾರಂಭ ಗೊಂಡ ಈ ನೂತನ ಶೋರೂಂನಲ್ಲಿ ಸೇಲ್ಸ್, ಸರ್ವಿಸ್,
ಬಿ.ಸಿ. ರೋಡ್‍ನಲ್ಲಿ ಕಾರ್ಯಾಚರಿಸುತ್ತಿರುವ ಸೋನಾ ಟಿವಿಎಸ್ ಶೋರೂಂನಲ್ಲಿ ಅತ್ಯಾಧುನಿಕ ಶೈಲಿಯ ಟಿವಿಎಸ್ ರೋನಿನ್ ದ್ವಿಚಕ್ರ ವಾಹನ ಮೇ 7ರಂದು ಮಾರುಕಟ್ಟೆಗೆ ಬಿಡುಗಡೆಗೊಳ್ಳಲಿದೆ. ಪ್ರತಿಷ್ಠಿತ ಟಿವಿಎಸ್ ಕಂಪೆನಿಯ ದ್ವಿಚಕ್ರ ವಾಹನಗಳು ವಿವಿಧ ವಿನ್ಯಾಸ ಮತ್ತು ಆತ್ಯಾಕರ್ಷಕ ಶೈಲಿ ಹಾಗೂ ದ್ವಿಚಕ್ರ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಬಿ.ಸಿ ರೋಡ್‍ನಲ್ಲಿರುವ ಸೋನಾ ಟಿವಿಎಸ್ ಶೋರೂಂನಲ್ಲಿ ಟಿವಿಎಸ್ ರೋನಿನ್ ದ್ವಿಚಕ್ರ ವಾಹನ ಮೇ 7ರಂದು