Home Posts tagged #treasury

ಜಿ ಎಸ್‍ ಟಿ ಉಕ್ಕಿಸಿದರೂ ಕರ್ನಾಟಕಕ್ಕೆ ಕತ್ತರಿ ಭಾಗ್ಯ

ಅರವಿಂದ ಪನಗರಿಯ ಅವರು 16ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆ ಕರ್ನಾಟಕದ ತೆರಿಗೆ ಪಾಲು ಕಡಿಮೆ ಆಗಿರುವ ಅಂಶ ಹೊರ ಬಿದ್ದಿದೆ. ಅದೇ ವೇಳೆ ಗುಜರಾತಿಗೆ ಹಣಕಾಸು ವರುಷದ ತೆರಿಗೆ ಪಾಲು 51 ಶೇಕಡಾ ಹೆಚ್ಚು ಆಗಿರುವುದು ದೇಶವನ್ನೇ ಕಕ್ಕಾಬಿಕ್ಕಿಗೊಳಿಸಿದೆ.ಕಳೆದ ಕೆಲವು ದಶಕಗಳಿಂದ ಗುಜರಾತಿಗಳು ವಿದೇಶಗಳಲ್ಲಿ ಹೋಗಿ ನೆಲೆಸುವುದು ಅಧಿಕವಾಗಿದೆ.