ಬೀದಿ ನಾಯಿಗಳ ಸಾಮ್ರಾಜ್ಯದ ಐದು ರಾಜ್ಯಗಳು ಯಾವುವು?

ಒಡಿಶಾ, ಜಮ್ಮು ಮತ್ತು ಕಾಶ್ಮೀರ ಉತ್ತರ ಪ್ರದೇಶ, ಮಹಾರಾಷ್ಟ, ಕೇರಳ ರಾಜ್ಯಗಳು ಸಾವಿರ ಮಂದಿಗೆ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯಗಳಾಗಿವೆ.ನಗರಗಳಲ್ಲಿ ತಿರುಗುತ್ತ, ಪ್ರವಾಸಿ ತಾಣಗಳಲ್ಲಿ ಬೆದರಿಸುತ್ತ, ತಮ್ಮದೇ ಗುಂಪು ಕಟ್ಟಿಕೊಂಡು, ತಮ್ಮದೊಂದು ಜಾಗ ಎಲ್ಲೆ ಗುರುತಿಸಿಕೊಂಡು ಯಾರಿಗೂ ಹೆದರದೆ ತಿರುಗುವ ಬೀದಿ ನಾಯಿಗಳ ಸಮಸ್ಯೆ ಇಡೀ ದೇಶವನ್ನು ಕಾಡುತ್ತಿದೆ.¸ಸಾವಿರ ಜನರಿಗೆ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯ ಒಡಿಶಾ. ಇಲ್ಲಿ ಒಂದು ಸಾವಿರ ಜನರಿಗೆ 39 ಕೂಡು ಬೀದಿ ನಾಯಿಗಳು ಇವೆ. ಜನಸಂಖ್ಯೆಯತೆ ಇಲ್ಲಿನ ಮಂದಿಗೆ ಒಂದರಂತೆ ಬೀದಿ ನಾಯಿಗಳು ಇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಒಂದು ಸಾವಿರ ಜನರಿಗೆ 32 ಬೀದಿ ನಾಯಿಗಳು ಇವೆ. ಪ್ರವಾಸೋದ್ಯಮದ ಆತಂಕ ಎನ್ನಲಾಗಿದೆ.

ಒಟ್ಟು ಮೊತ್ತದಲ್ಲಿ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯ ಉತ್ತರ ಪ್ರದೇಶ. ಈ ರಾಜ್ಯದಲ್ಲಿ ಲಕ್ಷ ಬೀದಿ ನಾಯಿಗಳು ಇವೆ. ಸಾವಿರ ಮಂದಿಗೆ 20ರಷ್ಟು ಇರುವವು ಎನ್ನಲಾಗಿದೆ. ಸಾವಿರ ಮಂದಿಗೆ ಪ್ರಮಾಣ ರೀತಿಯಲ್ಲಿ ಅತಿ ಹೆಚ್ಚು ಬೀದಿ ನಾಯಿಗಳು ಇರುವ ರಾಜ್ಯಗಳು ಮಹಾರಾಷ್ಟ ಮತ್ತು ಕೇರಳ. ಕೇರಳದಲ್ಲಿ ಒಟ್ಟು 2.05 ಲಕ್ಷ ಬೀದಿ ನಾಯಿಗಳು ಇವೆ. ಭಾರತದ ಬೀಚ್‌ಗಳು ಬೀದಿ ನಾಯಿಗಳ ಹೊಸ ವಸಾಹತು ಎನ್ನಲಾಗಿದೆ.
