ಇಂದು ಬಿಎಂಆರ್ ವತಿಯಿಂದ ಗೋಲ್ಡ್ ಸ್ಕೀಂ ಸೀಸನ್ 4ರ ಲಕ್ಕಿ ಡ್ರಾ
ಬಿಎಂಆರ್ ಗ್ರೂಪ್ ವತಿಯಿಂದ ಗೋಲ್ಡ್ ಸ್ಕೀಮ್ ಸೀಸನ್ 4ರ ಮೂರನೇ ತಿಂಗಳ ಲಕ್ಕಿ ಡ್ರಾ ಕಾರ್ಯಕ್ರಮವು ಇಂದು ಸಂಜೆ 7 ಗಂಟೆಗೆ ಕೃಷ್ಣಾಪುರದ ಬಿಎಂಆರ್ ಆಫೀಸ್ ನಲ್ಲಿ ನಡೆಯಲಿದೆ.
ಪ್ರತೀ ತಿಂಗಳು ವಿಶೇಷ ಮತ್ತು ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಹೊಸ ವರ್ಷದ ಪ್ರಯುಕ್ತ ಹಾಗೂ ಜನವರಿ 5ನೇ ತಾರೀಕಿನ ಮುಂಚಿತವಾಗಿ ಹಣ ಪಾವತಿಸಿದವರಿಗೆ 50 ಚಿನ್ನದ ಉಂಗುರು ಮತ್ತು 200ಕ್ಕೂ ಅಧಿಕ ಸರ್ಪ್ರೈಸ್ ಗಿಫ್ಟ್ ಪಡೆಯುವ ಅವಕಾಶವಿದೆ.