ಬಿಎನ್‍ಐ 5ನೇ ವಾರ್ಷಿಕೋತ್ಸವ : “ಸೇವ್ ಟ್ರೀ ಸೇವ್ ಲೈಫ್” ಅಭಿಯಾನದಡಿ ಗಿಡನೆಡುವ ಯೋಜನೆ BNI INSPIRE MANGALORE
ಬಿಎನ್‍ಐ ಇನ್‍ಸ್ಪೈಯರ್ ಚಾಪ್ಟರ್ ವತಿಯಿಂದ ಮಂಗಳೂರು ನಗರದಾದ್ಯಂತ ಸೇವ್ ಟ್ರಿ ಸೇವ್ ಲೈಫ್ ಅಭಿಯಾನದ ಮೂಲಕ ವನಮಹೋತ್ಸವ ಕಾರ್ಯಕ್ರಮvu ಆಗಸ್ಟ್ 10ರಂದು ಬೆಳಿಗ್ಗೆ 11.30ಕ್ಕೆ ಮಣ್ಣಗುಡ್ಡೆಯ ವರ್ಟೆಕ್ಸ್ ಮ್ಯಾನೇಜ್ ಮಾರ್ಕೆಟ್‍ಸ್ಪೇಸ್‍ನಲ್ಲಿ ನಡೆಯಲಿದೆ.