ಗಾಳಿಪಟಕ್ಕೆ ಬಣ್ಣ ಹಚ್ಚೋಣ ಬನ್ನಿ

ಟೀಮ್ ಮಂಗಳೂರು ಮಂಗಳೂರಿನ ತಣ್ಣೀರುಬಾವಿ ಬೀಚ್ ನಲ್ಲಿ ಆಯೋಜಿಸಿದ ಇಂಟರ್ನ್ಯಾಷನಲ್ ಕೈಟ್ ಫೆಸ್ಟಿವಲ್ ನಲ್ಲಿ ರಂಗ ಸ್ವರೂಪ ದ ಆಶ್ರಯ ದಲ್ಲಿ ಗಾಳಿಪಟ ಕ್ಕೆ ಬಣ್ಣ ಹಚ್ಚೋಣ ಬನ್ನಿ ಕಾರ್ಯಕ್ರಮ ನಡೆಯಿತು.

ಕಲಾವಿದ ಝುಬೆeರ್ ಖಾನ್ ಕುಡ್ಲ ರ ನಿರ್ದೇಶನ ದಲ್ಲಿ ನಡೆದ ಈ ಕಾರ್ಯಕ್ರಮ ದಲ್ಲಿ ಪುಟಾಣಿ ಗಳು ಕ್ಯಾನ್ವಾಸಿ ನಲ್ಲಿ ಗಾಳಿಪಟದ ಚಿತ್ರಬಿಡಿಸಿ ಚಿತ್ರಗಳಿಗೆ ಬಣ್ಣತುಂಬಿ ಸಂಭ್ರಮಿಸಿದರು.

ಕಾರ್ಯಕ್ರಮ ದಲ್ಲಿ ಟೀಮ್ ಮಂಗಳೂರು ತಂಡದ ಸದಸ್ಯ ರಾದ ಖ್ಯಾತ ಕಲಾವಿದ ದಿನೇಶ್ ಹೊಳ್ಳ,ಶಿಕ್ಷಣ ತಜ್ಞ ಗೋಪಾಡ್ಕರ್, ಕಲಾವಿದೆ ಸಪ್ನಾ ನೋರನ್ಹ, ರಂಗ ಸ್ವರೂಪ ದ ಅಧ್ಯಕ್ಷರಾದ ರೆಹಮಾನ್ ಖಾನ್ ಕುಂಜತ್ತಬೈಲ್ ಉಪಸ್ಥಿತರಿದ್ದರರು.

Related Posts

Leave a Reply

Your email address will not be published.