ಮಂಗಳೂರು: ಜುಲೈ 12ರಂದು ಕ್ವಾಮೆನ್ ಸ್ಟುಡಿಯೋದ ಉದ್ಘಾಟನಾ ಕಾರ್ಯಕ್ರಮ
ಮಂಗಳೂರಿನ ಪಂಪ್‌ವೆಲ್ ಉಜ್ಜೋಡಿಯ ಸಿಟಿ ಗೇಟ್ ಬಿಲ್ಡಿಂಗ್‌ನಲ್ಲಿ ಕ್ವಾಮೆನ್ ಸ್ಟುಡಿಯೋದ ಉದ್ಘಾಟನಾ ಕಾರ್ಯಕ್ರಮ ಜುಲೈ 12ರಂದು ನಡೆಯಲಿದೆ.
ಸಿ.ಪಿ. ಅಬ್ದುಲ್ ಕಯೂಮ್ ಮತ್ತು ಬ್ರದರ್‍ಸ್ ಮಾಲಕತ್ವದಲ್ಲಿ ಕ್ವಾಮೆನ್ ಸ್ಟುಡಿಯೋ ಕಾರ್ಯಾಚರಿಸಲಿದೆ. ಗಣ್ಯರಿಂದ ಕ್ವಾಮೆನ್ ಸ್ಟುಡಿಯೋ ಜುಲೈ 12ರಂದು ಲೋಕಾರ್ಪಣೆಗೊಳ್ಳಲಿದೆ. ವಿವಿಧ ಪಾರ್ಟನರ್‍ಸ್‌ಗಳಾದ ಲೆಕ್ಕೊ ಕ್ಯುಸಿನ್, ಮ್ಯಾನುಪ್ಯಾಕ್ಟರಿಂಗ್ ಮಾಡ್ಯೂಲರ್ ಕಿಚನ್, ವಾರ್ಡ್ ರೂಬ್ ಆಂಡ್ ವ್ಯಾನಿಟಿ, ಪಾರ್ಟನರ್‌ಗಳಾಗಿ ಸ್ಟಾಟಿಂಗ್ 7 ಪೀಟ್ 10 ಪೀಟ್ ಹೈಟ್, ಕ್ವಾಮೆನ್ ಸ್ಟುಡಿಯೋ ಚಾನಲ್ ಪಾರ್ಟನ್ಸರ್‍ಸ್ ಆಗಿ ವುಡ್ ಸ್ಟೋರಿಕ್, ಇಂಟೀಯರ್ ಸಾಗಾ, ಡೆಕೊರೇಟಿವ್ ಫ್ಯಾನಲ್ಸ್ ಆಂಡ್ ಲೂವರ್, ಎಸ್‌ಕೋಜರ್ ಡಿಜಿಟಲ್ ಲಾಕ್ಸ್ ಆಂಡ್ ಸ್ವಿಚ್ಚಸ್ ಅವರು ಸಹಕರಿಸಲಿದ್ದಾರೆ.



















