ಮಂಗಳೂರು: ಕುಂಜತ್ತಬೈಲ್‌ನ ಮುಡಾ ಲೇಔಟ್‌ಗೆ ಸಚಿವ ದಿನೇಶ್ ಗುಂಡೂರಾವ್ ಭೇಟಿ, ಪರಿಶೀಲನೆ

ಮಂಗಳೂರು ಕುಂಜತ್ತಬೈಲ್ ನ ಮೂಡಾ ಲೇಔಟ್ ಗೆ ದ.ಕಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.
ಇದೇ ವೇಳೆ ಮುಡಾ ಆಯುಕ್ತರಾದ ಮುಹಮ್ಮದ್ ನಜೀರ್ ಅವರಿಂದ ಮಾಹಿತಿಯನ್ನ ಪಡೆದುಕೊಂಡರು. ಈ ವೇಳೆ ಜಿಲ್ಲಾಧಿಕಾರಿ ದರ್ಶನ್, ಮುಡಾ ಅಧ್ಯಕ್ಷ ಸದಾಶಿವ, ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.