ರಾಮ ಕುಂಜ ಯುವಕನೋರ್ವ ನಿಗೂಢ ನಾಪತ್ತೆ : ಪ್ರೇಮ ಪ್ರಕರಣ

ಉಪ್ಪಿನಂಗಡಿ ರಾಮಕುಂಜ ಗ್ರಾಮದ ಕಂಪ ಎಂಬಲ್ಲಿಯ ಯುವಕನೋರ್ವ ನಿಗೂಢವಾಗಿ ನಾಪತ್ತೆಯಾದ ಘಟನೆ ಸಂಭವಿಸಿದೆ

ಕಡಬ ಠಾಣ ವ್ಯಾಪ್ತಿಯ ರಾಮ ಕುಂಜ ಗ್ರಾಮದ ಕೊರಗಪ್ಪ ಗೌಡ 24 ವರ್ಷ ಎಂಬವರ ಪುತ್ರ ಶ್ರೀಧರ ಎಂಬಾತ ಕಳೆದ 15 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಪ್ರಕರಣವು ಕಡಬ ಠಾಣೆಯಲ್ಲಿ ಪ್ರಕರಣ ದಾಖಲು ಗೊಂಡಿದೆ ರಾಮ ಕುಂಜ ಗ್ರಾಮದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದು ವಿದ್ಯಾರ್ಥಿನಿಯ ಮನೆಯವರು ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದು ಅಪ್ರಾತ್ಯ ಆದಕಾರಣ ಪ್ರೀತಿ ಪ್ರೇಮದ ವಿಚಾರದಲ್ಲಿ ಮುಂದುವರಿಯಬಾರದು ಎಂದು ಎಚ್ಚರಿಕೆ ನೀಡಿದ್ದು ಆಬಳಿಕ ಈ ವಿಚಾರ ಗ್ರಾಮದಲ್ಲಿ ಸುದ್ದಿಯಂತೆ ಯುವಕರ ನಿಗೂಢವಾಗಿ ಕಾಣೆಯಾಗಿದ್ದಾನೆ ಈ ಸಂಬಂಧ ಯುವಕರ ತಾಯಿ ಕಡಬ ಠಾಣೆಗೆ ದೂರು ನೀಡಿದ್ದಾರೆ.

ಸೌಮ್ಯ ಸ್ವಭಾವ ಸ್ನೇಹಜೀವಿ ಆಗಿದ್ದ ಯುವಕ ನಿಗೂಢವಾಗಿ ಕಣ್ಮರೆಯಾಗಿದ ವಿಚಾರ ಕಾಣೆಯಾಗಿ 15 ದಿನಗಳಾದರೂ ಪೊಲೀಸರು ಯಾವುದೇ ಮಾಹಿತಿ ನೀಡಲಿಲ್ಲ ಎಂಬ ವಿಚಾರದಲ್ಲಿ ಗ್ರಾಮಪಂಚದ ಯುವಕರ ತಂಡ ಒಂದು ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿದ್ದು ಉಪ್ಪಿನಂಗಡಿ ವೃತ್ತ ನಿರೀಕ್ಷಕರನ್ನು ಭೇಟಿ ಮಾಡಿ ಪತ್ತೆ ಕಾರ್ಯ ಮುಂದುವರಿಸುವಂತೆ ಮನವಿ ಮಾಡಿದ್ದಾರೆ ಪೊಲೀಸರು ಮೊಬೈಲ್ ತನಿಖೆ ಮುಂದುವರಿಸಿ ಹಾಸನ ಸಮೀಪದ ಎಗ್ಗದೆ ಎಂಬಲ್ಲಿ ಮೊಬೈಲ್ ಸಂಪರ್ಕವು ಕಡಿತಗೊಂಡಿದೆ ಎಂಬ ವಿಚಾರ ತಿಳಿಸಿದ್ದಲ್ಲದೆ ಯಾವುದೇ ಮಾಹಿತಿ ಕುಟುಂಬದವರಿಗೆ ಲಭ್ಯವಾಗಲಿಲ್ಲ ಪ್ರೇಮ ಪ್ರಕರಣದಲ್ಲಿ ಸಿಲುಕಿದ ಯುವಕ ಕಾಣೆಯಾಗಿದ್ದು ಪತ್ತೆ ಆಗದಿರುವುದು ಸಂಶಯಕ್ಕೆ ಕಾರಣವಾಗಿದೆ ರಾಜಕೀಯವಾಗಿ ಬಳಸಿಕೊಂಡ ಕೆಲವರು ಪತ್ತೆ ಕಾರ್ಯಕ್ಕೆ ಮುಂದಾದವರ ಮೇಲೆ ಬೆದರಿಕೆ ಪ್ರಯೋಗ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ ಈ ಎಲ್ಲಾ ಆಯಾಮಗಳ ಪ್ರಕಾರ ನಿಗೂಢ ನಾಪತ್ತೆಯ ಹಿಂದೆ ಸಂಶಯದ ಛಾಯೆ ಮೂಡುತ್ತಿದೆ ಪ್ರೀತಿಸಿದ ಹುಡುಗಿಯು ಅಪ್ರಾಪ್ತ ಆಗಿದ್ದು ಮದುವೆ ಆಗುದಿಲ್ಲ ಎಂಬ ಕಾರಣಕ್ಕೆ ನಾಪತ್ತೆ ಆಗಿರಬಹುದು ಇವರಿಗೆ ಬಲವಾದ ಬೆದರಿಕೆ ಇದೆ ಇದು ಪೊಲೀಸರ ತನಿಖೆಯಲ್ಲಿ ತಿಳಿಯಬೇಕಷ್ಟೆ ಪೊಲೀಸರಿಗೆ ಮನವಿ ನೀಡಿದ ಯುವಕರ ತಂಡ ವನ್ನು ಪೊಲೀಸರು ಮುಂದುವರಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ ನೀಡಿದ್ದಾರೆ.

Related Posts

Leave a Reply

Your email address will not be published.