Home Posts tagged #Burn alive

ನೋಯ್ಡಾ:ವರದಕ್ಷಿಣೆ ಬಾಕಿಗೆ ಸುಟ್ಟು ಕೊಲೆ ಆರು ವರುಷದ ಮಗನೆದುರು ಹತ್ಯೆ

ನೋಯ್ಡಾದಲ್ಲಿ ವರದಕ್ಷಿಣೆ ಬಾಕಿಗಾಗಿ ಆರು ವರುಷದ ಮಗನ ತಾಯಿಯನ್ನು ಗಂಡನ ಮನೆಯವರು ಜೀವಂತ ಸುಟ್ಟು ಕೊಂದುದರ ಸಂಬಂಧ ಪೋಲೀಸರು ಮೂವರನ್ನು ಬಂಧಿಸಿದ್ದಾರೆ.ಆರು ವರುಷದ ಹುಡುಗನ ಹೇಳಿಕೆ ಹೀಗಿದೆ. ಮೊದಲು ಅವರ ಅಮ್ಮನ ಮೇಲೆ ಏನೋ ಸುರಿದರು. ಅನಂತರ ಕೆನ್ನೆಗೆ ಹೊಡೆದರು. ಅಪ್ಪ ಲೈಟರ್‌ನಿಂದ ಬೆಂಕಿ ಹಚ್ಚಿದಾಗ ಅಮ್ಮ ದಗದಗ ಬೆಂಕಿಯಲ್ಲಿ ಅರಚುತ್ತ ಸುಟ್ಟು ಹೋದಳು.