Home Posts tagged #kanakapura

“ನಮ್ಮ ನೀರು ನಮ್ಮ ಹಕ್ಕು” ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ ಎಮ್ ಎಲ್ ಸಿ ಮಂಜುನಾಥ್ ಭಂಡಾರಿ

ಕನಕಪುರದ ಹತ್ತಿರ “ನಮ್ಮ ನೀರು ನಮ್ಮ ಹಕ್ಕು” ಮೇಕೆದಾಟು ಪಾದಯಾತ್ರೆಯ ಮೂರನೇ ದಿನ ಕರ್ನಾಟಕ ರಾಜ್ಯ ವಿಧಾನ ಪರಿಷತ್ ನ ನೂತನ ಸದಸ್ಯರಾದ ಮಂಜುನಾಥ ಭಂಡಾರಿಯವರು ಮಾಜಿ ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ವಿಧಾನ ಪರಿಷತ್  ಸದಸ್ಯರಾದ ಹರೀಶ್  ಕುಮಾರ್
How Can We Help You?