Home Posts tagged #Mixed rice dish

ಬಿರಿಯಾನಿ ನುಡಿ ಯಾವ ಭಾಷೆಯಿಂದ ಬಂದಿದೆ

ಪರ್ಶಿಯನ್ ನುಡಿ ಬಿರಿಯನ್ ಎನ್ನುವುದರಿಂದ ಬಿರಿಯಾನಿ ನುಡಿ ಹುಟ್ಟಿದೆ. ಇಂಗ್ಲಿಷಿನಲ್ಲಿ ಬಿರಿಯಾನಿಯನ್ನು ಮಿಕ್ಸೆಡ್ ರೈಸ್ ಡಿಶ್ ಎನ್ನುವರು.ಪರ್ಶಿಯನ್ನಿನ ಬಿರಿಯನ್ ಎನ್ನುವುದಕ್ಕೆ ಬೇಯಿಸುವುದಕ್ಕೆ ಮೊದಲು ಹುರಿದದ್ದು ಎಂದು ಅರ್ಥ. ಪರ್ಶಿಯಾದಿಂದ ಮೊಗಲ ಅಡುಗೆ ಮನೆಗೆ ಬಂದ ಬಿರಿಯಾನಿ ಇಂದು ಭಾರತ ಉಪಖಂಡದ ಬೀದಿ ಬೀದಿಗಳಲ್ಲಿ ಕೂಡ ಸಿಗುತ್ತದೆ. ಮಾಂಸ, ಉತ್ತಮ