Home Posts tagged trailer released

ನೆತ್ತರಕೆರೆ ಸಿನಿಮಾದ ಟ್ರೈಲರ್ ಬಿಡುಗಡೆ

ತುಳು ಮತ್ತು ಕನ್ನಡ ಬಹುನಿರೀಕ್ಷೆಯ ಸಿನಿಮಾ ನೆತ್ತರಕೆರೆ.. ಆಗಸ್ಟ್ 29ರಂದು ಸಿನಿಮಾ ತೆರೆಕಾಣಲಿದ್ದು, ಅಸ್ತ್ರಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್‌ನಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿತು.ತುಳು ಮತ್ತು ಕನ್ನಡದ ಬಹು ನಿರೀಕ್ಷೆಯ ಸಿನಿಮಾ ನೆತ್ತರಕೆರೆ… ಈಗಾಗಲೇ ಟೀಸರ್ ಬಿಡುಗಡೆಗೊಂಡು ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಅಸ್ತ್ರ ಪ್ರೋಡಕ್ಷನ್ ಯುಟ್ಯೂಬ್