ಅತಿ ಹೆಚ್ಚು ಚಪ್ಪರೆ ಬದನೆ ಬೆಳೆಯುವ ದೇಶ ಮತ್ತುಅತಿ ಹೆಚ್ಚು ಟೊಮ್ಯಾಟೊ ರಫ್ತು ಮಾಡುವ ದೇಶ

ಮಧ್ಯ ಅಮೆರಿಕ ಮೂಲದ ಟೊಮ್ಯಾಟೊ ಇಲ್ಲವೇ ಚಪ್ಪರಬದನೆ ಯುರೋಪಿನಲ್ಲಿ ಹೆಚ್ಚು ಬಳಸುವರು ಹಾಗೂ ಏಶಿಯಾದಲ್ಲಿ ಹೆಚ್ಚು ಬೆಳೆಯುವರು.ಅತಿ ಹೆಚ್ಚು ಟೊಮ್ಯಾಟೊ ಬೆಳೆಯುವ ಮತ್ತು ರಫ್ತು ಮಾಡುವ ದೇಶವಾಗಿದೆ ಚೀನಾ. ಕ್ಸಿಂಜಿಯಾಂಗ್ ಟೊಮ್ಯಾಟೊ ತೋಟಗಾರಿಕೆ ಪ್ರಾಂತ್ಯವಾಗಿದೆ

ಭಾರತ ಎರಡನೆಯ ಸ್ಥಾನದಲ್ಲಿದೆ. ಮಧ್ಯ ಪ್ರದೇಶ, ಕರ್ನಾಟಕ ಹೆಚ್ಚು ಬೆಳೆಯುವ ರಾಜ್ಯಗಳಾಗಿವೆ. ಚೀನಾವು ಪೇಸ್ಟ್, ಸಾಸ್, ಕ್ಯಾನಿಂಗ್ ರೂಪದಲ್ಲಿ ಹೆಚ್ಚು ರಫ್ತು ಮಾಡುತ್ತದೆ. ಅತಿ ಹೆಚ್ಚು ಟೊಮ್ಯಾಟೊ ಬೆಳೆಯುವ ಐದು ರಾಜ್ಯಗಳು ಇವು.ಚೀನಾ 6.82 ಕೋಟಿ ಟನ್, ಭಾರತ 2.1 ಕೋಟಿ ಟನ್, ಟರ್ಕಿ 13 ಲಕ್ಷ ಟನ್, ಯುಎಸ್‌ಎ 10.2 ಲಕ್ಷ ಟನ್, ಈಜಿಪ್ತ್ 6.3 ಲಕ್ಷ ಟನ್.
