ದ.ಕ ಜಿಲ್ಲಾಧಿಕಾರಿ ಕಚೇರಿಯ ಲಿಫ್ಟ್ ನಲ್ಲಿ ಬಾಕಿಯಾದ ಮಹಿಳೆ
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಲಿಫ್ಟ್ ನಲ್ಲಿಮಹಿಳೆ ಜಾಂ ಆಗಿ ರಕ್ಷಣೆ ಮಾಡಿದ ಘಟನೆ ನಡೆದಿದೆ. ಇಂದು ಮುಂಜಾನೆ 8 ಗಂಟೆಯ ಸುಮಾರಿಗೆ ಮಹಿಳೆಯು ಲಿಫ್ಟ್ ಬಳಸುವಾಗ ದಿಢೀರ್‍ನೇ ಸ್ಥಗಿತಗೊಂಡಿತು. ತಕ್ಷಣವೇ ಸ್ಥಳಾಕ್ಕಾಗಮಿಸಿದ ಪಾಂಡೇಶ್ವರ ಆಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ, ಹ್ರೈಡೋಲಿಕ್ ಸಪರೇಟರ್ ಡಿವೈಸ್ ಅಳವಡಿಸಿ ಲಿಫ್ಟ್ ತೆಗೆದು ವೀಣಾರನ್ನು ರಕ್ಷಣೆ ಮಾಡಲಾಗಿದೆ.