ಮಂಗಳೂರು: ವಿವಿಧ ಫ್ಲೇವರ್‌ ಗಳ ಟೇಸ್ಟಿ ಐಸ್‌ ಕ್ರೀಂಗಳಿಗೆ ಪ್ರಸಿದ್ಧಿ ಪಡೆದ ಅಪ್ಸರಾ

ಅಪ್ಸರಾ ಐಸ್‌ಕ್ರೀಂ ವಿವಿಧ ಫ್ಲೇವರ್‌ಗಳ ಮೂಲಕ ಗ್ರಾಹಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೀಗ ಮಂಗಳೂರಿನಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಜನಪ್ರಸಿದ್ಧಿಯನ್ನು ಪಡೆಯುತ್ತಿದೆ.

ಅಪ್ಸಾರಾ ಐಸ್‌ಕ್ರೀಂ 1971 ರಲ್ಲಿ ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿ ತನ್ನ ಮೊದಲ ಪಯಾಣವನ್ನು ಆರಂಭಿಸಿದ್ದು, ನಂತರ ದಿನಗಳಲ್ಲಿ ಅಂಗಡಿ, ಮದುವೆ ಕಾರ್ಯಕ್ರಮಗಳು ಮತ್ತು ಇತರ ಕಾರ್ಯಕ್ರಮಗಳಿಗೆ ಮಾರಾಟ ಮಾಡುವ ಮೂಲಕ ತನ್ನ ವ್ಯಾಪಾರ ವೃದ್ಧಿಯನ್ನು ಮುಂದುವರೆಸಿದರು. ಮುಂಬೈನ ಪ್ರಮುಖ ಸ್ಥಳಗಳಾದ ಪೊವಾಯಿಯಲ್ಲಿ ನಾಲ್ಕು ಹೊಸ ಮಳಿಗೆಗಳನ್ನು ತೆರೆದರು. ಆನಂತರ ಶಾಖೆಗಳು ವಿಸ್ತರಿಸುತ್ತಾ ಹೋಗಿ ವಿವಿಧ ಕಡೆಗಳಲ್ಲಿ 125ಕ್ಕೂ ಹೆಚ್ಚು ಔಟ್‌ಲೆಟ್‌ಗಳನ್ನು ತೆರೆಯುವ ಮೂಲಕ ಪ್ರಖ್ಯಾತಿಯನ್ನು ಗಳಿಸಿದೆ.

ವಿವಿಧ ಟೇಸ್ಟಿ ಫ್ಲೇವರ್‌ಗಳಾದ ಗೋವಾ ಗ್ಲೋರಿ, ಬೆಲ್ಜಿಯನ್ ಬೈಟ್, ಪಾನಿಪುರಿ ಪಟ್ಕಾ, ಪಿನಾಬೆರಿ ಫ್ಯಾಶನ್, ಟಮರಿಂಡ್ ಟ್ವಿಸ್ಟ್, ಈವನ್ ಸೀಸನಲ್ ಫೆಸ್ಟಿವಲ್, ಥಂಡಿ ಥಾಂಡೈ, ಶಾಹಿ ದಾವತ್, ಕುಕ್ಕೀಸ್ ಆಂಡ್ ಕ್ರೀಮ್, ರೋಸ್ಟೆಡ್ ಅಲ್‌ಮಂದ್ ಸೇರಿದಂತೆ ವಿವಿಧ ಪ್ಲೇವರ್‌ಗಳಲ್ಲಿ ಲಭ್ಯವಿದೆ. ಇದೀಗ ಇದರ ಮತ್ತೊಂದು ಶಾಖೆ ಮಾರ್ಚ್ 11ರಂದು ಬೆಳಿಗ್ಗೆ ನಗರದ ಮಣ್ಣಗುಡ್ಡದಲ್ಲಿ ಶುಭಾರಂಭಗೊಳ್ಳಲಿದೆ. ನೀವು ಭೇಟಿ ನೀಡಿ, ವಿವಿಧ ಟೇಸ್ಟಿ ಅಪ್ಸರಾ ಐಸ್‌ಕ್ರೀಂಗಳನ್ನು ಸವಿಯಿರಿ.

Related Posts

Leave a Reply

Your email address will not be published.