ಆರಾಧ್ಯ ವಸ್ತ್ರಮಳಿಗೆ ಜೂನ್ 15ರವರೆಗೆ ವಿಶೇಷ ಆಫರ್

ಮಂಗಳೂರಿನ ಪ್ರಸಿದ್ಧ ವಸ್ತ್ರ ಮಳಿಗೆಯಾದ ಆರಾಧ್ಯ ಮಳಿಗೆಯಲ್ಲಿ ಶುಭ ಸಮಾರಂಭ ಹಾಗೂ ಹಬ್ಬಗಳ ಖರೀದಿಗಾಗಿ ಅಮೋಘ ಕೊಡುಗೆಗಳನ್ನು ನೀಡುತ್ತಿದ್ದಾರೆ. ನಗರದ ಕಾರ್ ಸ್ಟ್ರೀಟ್ ನಲ್ಲಿರುವ ಆರಾಧ್ಯ ವಸ್ತ್ರಮಳಿಗೆಯಲ್ಲಿ ವಿಶೇಷ ಆಫರ್ ಗಳನ್ನು ಘೋಷಿಸಿದ್ದಾರೆ.
ವಿವಿಧ ವಿನ್ಯಾಸದ ಸಿಲ್ಕ್ ಸಾರೀಸ್, ಕಾಂಜಿವರಂ ಸಾರೀಸ್ ,ಫ್ಯಾನ್ಸಿ ಸಾರೀಸ್ ,ಬನಾರಸ್ ಸಿಲ್ಕ್ಸ್ ,ಹಾಗೂ ಕುರ್ತಿಸ್‍ಗಳಿಗೆ ಶೇ.15 ರಷ್ಟು ರಿಯಾಯಿತಿಯನ್ನು ಘೋಷಿಸಿದ್ದಾರೆ. ಈ ಆಫರ್ ಜೂನ್ 15ರ ವರೆಗೆ ಲಭ್ಯವಿದೆ. ಇಂದೇ ಮಳಿಗೆಗೆ ಭೇಟಿ ನೀಡಿ ನಿಮಗೆ ಇಷ್ಟವಾದ ವಸ್ತ್ರಗಳನ್ನು ಖರೀದಿಸಿ ಸಂಭ್ರಮಿಸಿ.