ಕಾಸರಗೋಡು: ಕರಂದಕ್ಕಾಡ್ ಶ್ರೀ ವೀರಹನುಮಾನ್ ಮಂದಿರದ ವಾರ್ಷಿಕ ಮಹಾಸಭೆ
![](https://v4news.com/wp-content/uploads/2024/01/1-3-956x620.jpg)
ಕಾಸರಗೋಡು ಕರಂದಕ್ಕಾಡ್ ಶ್ರೀ ವೀರಹನುಮಾನ್ ಮಂದಿರದ ವಾರ್ಷಿಕ ಮಹಾಸಭೆ ಅಧ್ಯಕ್ಷರಾದ ಶ್ರೀ ಅವಿನಾಶ್ ಅವರ ಅಧ್ಯಕ್ಷತೆಯಲ್ಲಿ ಮಂದಿರ ಪರಿಸರದಲ್ಲಿ ನಡೆಯಿತು. ವಿವಿಧ ಚರ್ಚೆಗಳ ನಂತರ ಹೊಸ ಸಮಿತಿಯನ್ನು ರಚಿಸಲಾಯಿತು.
![](https://v4news.com/wp-content/uploads/2024/01/2-2-682x1024.jpg)
![](https://v4news.com/wp-content/uploads/2024/01/3-1-edited-1.jpg)
ಅಧ್ಯಕ್ಷರಾಗಿ ಅವಿನಾಶ್ ಆಯ್ಕೆ ಯಾದರು, ಉಪಾಧ್ಯಕ್ಷ ಶ್ರೀ ರವಿ ಕರಂದಕ್ಕಾಡ್, ಕಾರ್ಯದರ್ಶಿ ಜಿತೇಶ್ ಕರಂದಕ್ಕಾಡ್, ಜತೆ ಕಾರ್ಯದರ್ಶಿ ಹರೀಶ್ ಪ್ರತೀಕ್, ಕೋಶಾಧಿಕಾರಿ ಜೀವನ್, ಮತ್ತು ಕಾರ್ಯಕಾರಿಣಿಸಮಿತಿ ಸದಸ್ಯರಾಗಿ ಮಾಧವ, ರಾಧಾಕೃಷ್ಣ, ಗಣೇಶ್, ಪ್ರೆಮಜಿತ್, ಮಧುಕರ, ದುಗ್ಗಪ್ಪ, ಪದ್ಮನಾಭ, ನಿತಿನ್, ಮಂಜು, ಕೃಷ್ಣನ್,ಸುಕುಮಾರ್, ಕಮಲಾಕ್ಷ, ಅಜಿತ್, ಅಶೋಕ್, ಶಿವಪ್ರಸಾದ್, ಮತ್ತು ಹರಿಕಾಂತ್ ಕಾಸ್ರೋಡ್ ನೇಮಕಗೊಂಡರು. ಸಭೆಯನ್ನು ರವಿ ಕರಂದಕ್ಕಾಡ್ ಸ್ವಾಗತಿಸಿ ಹರೀಶ್ ಧನ್ಯವಾದವನ್ನಿತ್ತರು, ಪ್ರೆಮಜಿತ್ ನಿರೂಪಿಸಿದರು.
![](https://v4news.com/wp-content/uploads/2024/01/kumble-844x1024.jpg)