ಉಳ್ಳಾಲ: ಕೊಂಡಾಣ ದೈವಸ್ಥಾನದ ಭಂಡಾರ ಮನೆ ಧ್ವಂಸ ಪ್ರಕರಣ: ಮೂವರ ಬಂಧನ

ಕೊಂಡಾಣದಲ್ಲಿ ಕಟ್ಟುತ್ತಿದ್ದ ದೈವದ ಭಂಡಾರ ಮನೆಯನ್ನು ಜೆಸಿಬಿ ಬಳಸಿ ಉರುಳಿಸಿದ ಸಂಬಂಧ ಮುತ್ತಣ್ಣ ಶೆಟ್ಟಿ, ಧೀರಜ್, ಶಿವರಾಜ್ ಎಂಬ ಮೂವರನ್ನು ಬಂಧಿಸಿರುವುದಾಗಿ ಪೋಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ.
ಈ ಭಂಡಾರ ಮನೆಯನ್ನು ಮತ್ತು ದೈವಾಲಯವನ್ನು ಎಂಡೋಮೆಂಟಿಗೆ ಒಪ್ಪಿಸಿದ್ದರ ಸಂಬಂಧ ಮೂಲ ಕುಟುಂಬದವರ ನಡುವೆ ಇದ್ದ ಭಿನ್ನಾಭಿಪ್ರಾಯಗಳೇ ಈ ಭಂಡಾರ ಮನೆ ಉರುಳಿಸಿದ್ದಕ್ಕೆ ಕಾರಣ ಎಂದು ಆರೋಪಿಗಳು ತಿಳಿಸಿದ್ದಾರೆ.

Related Posts

Leave a Reply

Your email address will not be published.