Home Posts tagged #bedwetting problem

ಮುಜುಗರ ತರುವ ಬೆಡ್ ವೆಟ್ಟಿಂಗ್ ಸಮಸ್ಯೆ

ನಿದ್ರಿಸುವ ವೇಳೆ ಮಕ್ಕಳು ತಮಗರಿವಿಲ್ಲದೆ ಹಾಸಿಗೆಯಲ್ಲಿ ಮೂತ್ರ ಮಾಡುವುದನ್ನು ಬೆಡ್ ವೆಟ್ಟಿಂಗ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಸಣ್ಣ ಮಕ್ಕಳಲ್ಲಿ 5ರಿಂದ6 ವರ್ಷದವರೆಗೆ ಮೂತ್ರ ಚೀಲದ ಮೇಲಿನ ನಿಯಂತ್ರಣವಿರುವುದಿಲ್ಲ. ಈ ಕಾರಣಕ್ಕಾಗಿ ಹೆಚ್ಚಾಗಿ 5ರಿಂದ 6 ವರ್ಷದವರೆಗೆ ಡೈಪರ್ ಹಾಕಿ ಮಕ್ಕಳನ್ನು ಮಲಗಿಸುತ್ತಾರೆ. ಆ ಬಳಿಕವೂ ಈ ಸಮಸ್ಯೆ ಕಂಡು ಬಂದಲ್ಲಿ