Home Posts tagged #politician

ಮಾಜೀ ನಟ, ಹಾಲಿ ರಾಜಕಾರಣಿ | ವಿಜಯ್ ಹೆಂಡತಿ ಕೋರ್ಟಿಗೆ ಡೈವೋರ್ಸ್‌ಗೆ ಅರ್ಜಿ ಹಾಕಿದ ಪತ್ನಿ

ತಮಿಳಗ ವೆಟ್ರಿ ಕಳಗಂ ರಾಜಕೀಯ ಪಕ್ಷ ಸ್ಥಾಪಕ ನಟ ವಿಜಯ್ ಮಡದಿ ಸಂಗೀತಾ ಅವರು ಮದುವೆ ಮುರಿಗಡೆ ಕೋರಿ ಕೋರ್ಟು ಮೆಟ್ಟಿಲೇರಿದ್ದಾರೆ.ದಲಿತ ಕ್ರಿಶ್ಚಿಯನ್ ನಟ ವಿಜಯ್ ಅವರು ಯಶಸ್ವೀ ತಮಿಳು ನಾಯಕ ನಟನಾಗಿ ಮೆರೆದವರು. ಮೂರ್‍ನಾಲ್ಕು ತಿಂಗಳ ಹಿಂದೆ ಟಿವಿಕೆ ಎಂಬ ರಾಜಕೀಯ ಪಕ್ಷವನ್ನು ಸ್ಥಾಪಿಸಿ ಇನ್ನೇನು ನಡೆಯಲಿರುವ ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ