ಉಳ್ಳಾಲ: ತೊಕ್ಕೊಟ್ಟು ಮತ್ತು ಕಲ್ಲಾಪು ಭಾಗದಲ್ಲಿ 160 ಲೀ ಮದ್ಯವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಸಮಾರಂಭಕ್ಕೆಂದು ಗೋವಾದಿಂದ ತರಲಾಗುತ್ತಿದ್ದ ಮದ್ಯವನ್ನು ಚುನಾವಣಾ ಅಧಿಕಾರಿಗಳು ತೊಕ್ಕೊಟ್ಟು ಬಳಿ ಪತ್ತೆ ಹಚ್ಚಿದ್ದಾರೆ. ತೊಕ್ಕೊಟ್ಟು ಬಳಿ ವಶಕ್ಕೆ ಪಡೆದುಕೊಂಡು ಚುನಾವಣಾಧಿಕಾರಿಗಳು ವಿಚಾರಣೆ ನಡೆಸಿದಾಗ ಕಲ್ಲಾಪು ಭಾಗದಲ್ಲಿ 60 ಲೀ ಇರಿಸಿರುವ ಮಾಹಿತಿ ಸಿಕ್ಕಿದೆ. ಒಟ್ಟು 160 ಲೀ ಮದ್ಯ ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ತೊಕ್ಕೊಟ್ಟು : ಗೋವಾದಿಂದ ತಂದ 160 ಲೀ. ಮದ್ಯ ವಶಕ್ಕೆ
RELATED ARTICLES
