ಅತಿ ಕಡಿಮೆ ಹಣ ಮೌಲ್ಯ ಹೊಂದಿರುವ ಐದು ದೇಶಗಳು

ಕೆಲವು ದೇಶಗಳ ಹಣ ಮೌಲ್ಯ ಜಾಗತಿಕವಾಗಿ ತಳಮಟ್ಟದಲ್ಲಿ ಇವೆ. ನಮ್ಮ ಒಂದು ಕಟ್ಟು ನೋಟಿಗೆ ಇಲ್ಲಿ ನೂರಾರು ಕಟ್ಟು ನೋಟು ಸಿಗುತ್ತದೆ.ಭಾರತೀಯ ಮಧ್ಯಮ ವರ್ಗದ ಬಡವರು ಈ ದೇಶಗಳ ತಾರಾ ಹೋಟೆಲುಗಳಲ್ಲಿ ತಂಗಬಹುದು. ಭಾರತದ ಒಂದು ರೂಪಾಯಿಗೆ ಆ ದೇಶಗಳ ಹಣ ಎಷ್ಟು ಸಿಗುತ್ತದೆ ಎಂದರೆ ಕಟ್ಟು ಕಟ್ಟು.

ಇರಾನಿನ ರಿಯಲ್ ನಮ್ಮ ಒಂದು ರೂಪಾಯಿಗೆ 490; ವಿಯೆಟ್ನಾಮಿನ ಡಾಂಗ್ ನಮ್ಮ ಒಂದು ರೂಪಾಯಿಗೆ 300; ಲಾವೋಸ್‌ನ ಕಿಪ್ ನಮ್ಮ ಒಂದು ರೂಪಾಯಿಗೆ 250,ಇಂಡೋನೇಶಿಯಾದ ರುಪೈಯ ನಮ್ಮ ಒಂದು ರೂಪಾಯಿಗೆ 190, ಗಿನಿಯಾದ ಫ್ರಾಂಕ್ ನಮ್ಮ ಒಂದು ರೂಪಾಯಿಗೆ 100 ಜಿಎನ್‌ಎಫ್.

Related Posts

Leave a Reply

Your email address will not be published.