ಸುಳ್ಳು ಸುದ್ದಿ ಹರಡುವ 9 ಯೂಟ್ಯೂಬ್ ಚಾನೆಲ್‌ಗಳ ಪಟ್ಟಿ ಬಿಡುಗಡೆ
![](https://v4news.com/wp-content/uploads/2023/12/download-4.jpeg)
ಸುಳ್ಳು ಸುದ್ದಿ ಹರಡಿ ಲಕ್ಷಾಂತರ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದ ಒಂಬತ್ತು ಫೇಕ್ ನ್ಯೂಸ್ ಚಾನೆಲ್‌ಗಳ ಪಟ್ಟಿ ಬಿಡುಗಡೆ ಆಗಿದೆ.ಸರ್ಕಾರಿ ಯೋಜನಾ ಅಫೀಶಿಯಲ್, ಸನ್ನಾನಿ ಲೈವ್, ಬಜರಂಗ್ ಎಜುಕೇಶನ್, ಆಫ್ ಕ ಗುರೂಜಿ, ಬಿಜೆ ನ್ಯೂಸ್, ಅಬ್ ಬೋಲೇಗಾ ಭಾರತ್, ಜಿವಿಟಿ ನ್ಯೂಸ್, ಡೈಲಿ ಸ್ಟಡಿ, ಭಾರತ್ ಏಕ್ತಾ ನ್ಯೂಸ್ ಇವೇ ಆ ಸುಳ್ಳು ಸುದ್ದಿ ಶೂರ ಯೂಟ್ಯೂಬ್ ಚಾನೆಲ್‌ಗಳು.ಇವುಗಳಲ್ಲಿ ಆಫ್ ಕ ಗುರೂಜಿ 34 ಲಕ್ಷ ಮತ್ತು ಬಜರಂಗ್ ಎಜುಕೇಶನ್ 25 ಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿತ್ತು ಎಂದು ಹೇಳಲಾಗಿದೆ.
![](https://v4news.com/wp-content/uploads/2023/12/WhatsApp-Image-2023-11-27-at-11.57.10.jpeg)