ವಿಶ್ವ ಬ್ಯಾಂಕ್ ಕುಡಿಯುವ ನೀರು ಸರಬರಾಜು ಸಮಿತಿಯ ಅಧ್ಯಕ್ಷರಾಗಿ ಗಣೇಶ್ ಜಿ. ಬಂಗೇರರವರು ಆಯ್ಕೆ

ಮೂಲ್ಕಿ:ವಿಶ್ವ ಬ್ಯಾಂಕ್ ನೆರವಿನ ನೀರು ಸರಬರಾಜು ಮತ್ತು ಪರಿಸರ ನೈರ್ಮಲ್ಯ ಸಮಿತಿ 10ನೇ ತೋಕೂರು, ಕ್ಲಸ್ಟರ್-2, ಮುಲ್ಕಿ ತಾಲೂಕು, ಇದರ 28ನೇ ವಾರ್ಷಿಕ ಮಹಾಸಭೆಯನ್ನು ಫೇಮಸ್ ಯೂತ್ ಕ್ಲಬ್ಬಿನ ಕಾರ್ಯಾಲಯದ ಮುಂಭಾಗದಲ್ಲಿ ನೆರವೇರಿಸಲಾಯಿತು.

ಅಧ್ಯಕ್ಷರಾಗಿ ಗಣೇಶ್ ಜಿ. ಬಂಗೇರವರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಜಯರಾಮ ಆಚಾರ್ಯ ಕಾರ್ಯದರ್ಶಿಯಾಗಿ ಶ್ರೀಮತಿ ಕುಸುಮ ಎಚ್ ಕೋಟ್ಯಾನ್ ಕೋಶಾಧಿಕಾರಿಯಾಗಿ ಮಹಮ್ಮದ್ ಶರೀಫ್, ಜೊತೆಕೋಶಾಧಿಕಾರಿಯಾಗಿ ಥೋಮಸ್ ಕುಟಿನ್ಹೊ, ಆಂತರಿಕ ಲೆಕ್ಕಪರಿಶೋಧಕರಾಗಿ ಭಾಸ್ಕರ್ ಅಮೀನ್ ಹಾಗೂ ಸಮಿತಿ ಸದಸ್ಯರಾಗಿ ರಿಚರ್ಡ್ ಲೂಯಿಸ್, ಶಿವರಾಯ, ಮಾಧವ ಆಚಾರ್ಯ, ಶಬನ, ಉದಯ ಕುಲಾಲ್, ಮೋಹನ್ ದಾಸ್ ದೇವಾಡಿಗ, ಅಮ್ಜದ್ ಅಬ್ದುಲ್ ಕರೀಂ, ಶ್ರೀಮತಿ ಸುನಂದರವರು ಆಯ್ಕೆಯಾದರು.

Related Posts

Leave a Reply

Your email address will not be published.