ಮ್ಯಾಶುಪ್ ವಿಡಿಯೋ ಸಾಂಗ್ ಮ್ಯಾಜಿಕಲ್ ಸ್ಟಾರ್ ಯುಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆ
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿಡಿಯೊ ಸಾಂಗ್‍ಗಳು ಯುಟ್ಯೂಬ್ ಚಾನೆಲ್‍ಗಳಲ್ಲಿ ಬಿಡುಗಡೆಯಾಗುತ್ತಿದ್ದು ಭಾರಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಾ ಇದೆ… ಇದೀಗ ಇಂತಹದ್ದೆ ಸಾಲಿಗೆ ಮತ್ತೊಂದು ವಿಡಿಯೋ ಸಾಂಗ್ ಸದ್ದು ಮಾಡೋದಕ್ಕೆ ರೆಡಿ ಆಗಿದೆ. ಹೌದು ಮ್ಯಾಜಿಕಲ್ ಸ್ಟಾರ್ ಮಂಗಳೂರು ಅರ್ಪಿಸುವ ರಿಮಿಕ್ಸ್ ವಿಡಿಯೋ ಸಾಂಗ್ ಮ್ಯಾಜಿಕಲ್ ಸ್ಟಾರ್ ಮಂಗಳೂರು ಯೂಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆಗೊಂಡಿದೆ.
ಮ್ಯಾಜಿಕಲ್ ಸ್ಟಾರ್ ಮಂಗಳೂರು..ಹಿತು ಮಂಗಳೂರು ಹಾಗೂ ಆರ್ ಕೆ ಮುಲ್ಕಿ ಕಂಠಸಿರಿಯಲ್ಲಿ ವಿಡಿಯೋ ಸಾಂಗ್ ಮೂಡಿಬಂದಿದ್ದು, ಶಶಿಕಿರಣ್ ಮುಲ್ಕಿ ಸಂಕಲನ ಹಾಗೂ ಎಸ್ ಬಿಎಸ್ ಕ್ರಿಯೇಶನ್ ನ ಕ್ಯಾಮರಾ ಕೈಚಳಕವಿದೆ…ಇವರ ತಂಡ ಇನ್ನಷ್ಟು ವಿಡಿಯೊ ಸಾಂಗ್ ಗಲನ್ನು ನೀಡುವ ಮೂಲಕ ಎಲ್ಲೆಡೆ ಪರಿಚಯವಾಗಲಿ ಅನ್ನೋದು ನಮ್ಮ ಆಶಯ.