Home Posts tagged #basavanna

ಅಯೋಧ್ಯೆ ಹಾಗೂ ಈಜಿಪ್ತ್ ಮತ್ತು ತಾಯ್‍ಲ್ಯಾಂಡ್ ರಾಮ

ಅಯೋಧ್ಯೆಯಲ್ಲಿ ರಾಮ ಮಂದಿರ ತೆರೆದುಕೊಂಡಿದೆ. ಕೆಲರೆಂಬಂತೆ ಅದು ಅರೆಬರೆ. ಪ್ರಧಾನಿ ಮೋದಿಯವರು ರಾಮ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ಗರ್ಭಗುಡಿಯ ವ್ಯಕ್ತಿ. ರಾಮ ಚಾರಿತ್ರಿಕವೇ, ಪುರಾಣವೇ? ಪುರಾಣ ಎಂಬುದು ಅಭಿಮತ. ಆದರೆ ಸಂಪೂರ್ಣ ದಾಖಲೆಯ ಚಾರಿತ್ರಿಕ ರಾಮರು ಭಾರತದಲ್ಲಿ ಅಲ್ಲ, ಈಜಿಪ್ತಿನಲ್ಲಿ ಇದ್ದರು; ತಾಯ್‍ಲ್ಯಾಂಡ್‍ನಲ್ಲಿ ಇರುವರು. ಮೂರೂವರೆ

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ : ಕರ್ನಾಟಕ ಸರಕಾರದ ಘೋಷಣೆ

ಕರ್ನಾಟಕ ಸರಕಾರವು ಶರಣ ಚಳವಳಿಯ ಹರಿಕಾರ ಬಸವಣ್ಣನವರನ್ನು ಕನ್ನಡ ನಾಡಿನ ಸಾಂಸ್ಕøತಿಕ ನಾಯಕ ಎಂದು ಘೋಷಿಸಿದ್ದಾರೆ. ಇದನ್ನು ರಾಜ್ಯದ ಜನತೆ ಅಮೋಘವಾಗಿ ಸ್ವಾಗತಿಸಿದೆ. ಕರ್ನಾಟಕ ಶರಣ ಪರಿಷತ್, ನಾನಾ ಮಠಾಧೀಶರುಗಳು ಇದನ್ನು ಸ್ವಾಗತಿಸಿ ಹೇಳಿದ್ದಾರೆ. ವೇದದ ಹೇರಿಕೆ, ಸಂಸ್ಕøತದ ಹೇರಿಕೆ, ವೈದಿಕ ಧರ್ಮದ ಹೇರಿಕೆ ಇವುಗಳನ್ನು ಅಲ್ಲಗಳೆದು ಕರುನಾಡಿನ ಕನ್ನಡ, ನೆಲ ಧರ್ಮವನ್ನು ನಾಟಿದ್ದು ಶರಣ ಪಥ. ಆ ದಾರಿಯ ಆಯ್ಕೆ ಸಹಜವಾದದ್ದಾಗಿದೆ. ಆದರೆ ಜಾರಿ ಅಷ್ಟು ಸುಲಭವಲ್ಲ