ಸ್ವೀಟ್ ಕಾರ್ನ್ ರಫ್ತುಮಾಡುವ ಪ್ರಮುಖ ದೇಶ ?

ಜಾಗತಿಕವಾಗಿ ಯುಎಸ್‌ಎ, ಯೂರೋಪಿನಲ್ಲಿ ಹಂಗೆರಿ, ಏಶಿಯಾದಲ್ಲಿ ತಾಯ್‌ಲ್ಯಾಂಡ್ ಪ್ರಮುಖ ಸ್ವೀಟ್ ಕಾರ್ನ್ ರಫ್ತು ಮಾಡುವ ದೇಶಗಳಾಗಿವೆ.ಅಮೆರಿಕ ಸಂಯುಕ್ತ ಸಂಸ್ಥಾನವು ಪ್ರಪಂಚದಲ್ಲಿ ಅತಿ ಹೆಚ್ಚು ಸಿಹಿ ಮೆಕ್ಕೆಜೋಳ ಬೆಳೆಯುವ ದೇಶವಾಗಿದೆ. ಮೆಕ್ಕೆಜೋಳವನ್ನು ಶೀತಲವಾಗಿಸಿ ಯುಎಸ್‌ಎ ಬಹಳಷ್ಟು ದೇಶಗಳಿಗೆ ರಫ್ತು ಮಾಡುತ್ತದೆ. ಪ್ರತಿ ವರುಷ ಈ ದೇಶದ ಸ್ವೀಟ್ ಕಾರ್ನ್ ರಫ್ತುವ್ಯವಹಾರ 10 ಕೋಟಿ ಡಾಲರ್‌ನಷ್ಟು ಇರುತ್ತದೆ.

ಹಂಗೆರಿ ದೇಶವು ಎರಡನೆಯ ಸ್ಥಾನದಲ್ಲಿದೆ. ಇದು ಮುಖ್ಯವಾಗಿ ಯೂರೋಪು ಮಾರುಕಟ್ಟೆಗೆ ಒದಗಿಸುತ್ತದೆ. ಫ್ರೋಜನ್ ಅಲ್ಲದೆ ತಾಜಾ ಕೂಡ ಪೂರೈಸುತ್ತದೆ. ಏಶಿಯಾದ ಮಾರುಕಟ್ಟೆಯಲ್ಲಿ ತಾಯ್‌ಲ್ಯಾಂಡಿನ ಸಿಹಿ ಮೆಕ್ಕೆಜೋಳದ ಗಮಲು ಕಂಡು ಬರುತ್ತದೆ.ಇತರ ಸ್ವೀಟ್ ಕಾರ್ನ್ ರಫ್ತು ಮಾಡುವ ದೇಶಗಳು ಎಂದರೆ ಚೀನಾ, ಫ್ರಾನ್ಸ್ ಮತ್ತು ಸ್ಪೆಯಿನ್.

Related Posts

Leave a Reply

Your email address will not be published.