ಮಾಗ್ನ ಆಕ್ರಮಣ್ 2021ರಾಷ್ಟ್ರೀಯ ಮಟ್ಟದ ಪದವಿ ವಿದ್ಯಾರ್ಥಿಗಳಿಗೆ ಮ್ಯಾನೇಜ್ಮೆಂಟ್ ಫೆಸ್ಟ್

ಪಾಂಡೇಶ್ವರದ ಶ್ರೀನಿವಾಸ್ ವಿಶ್ವವಿದ್ಯಾಲಯದ, ಸಿಟಿ ಕ್ಯಾಂಪಸ ನ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಕಾಮರ್ಸ ನ ಎಂಬಿಎ ಹಾಗೂ ಎಂಕಾಂ ವಿಭಾಗದ ವತಿಯಿಂದ ಮಾಗ್ನ ಆಕ್ರಮಣ್ 2021ರಾಷ್ಟ್ರೀಯ ಮಟ್ಟದ ಪದವಿ ವಿದ್ಯಾರ್ಥಿಗಳಿಗೆ ಮ್ಯಾನೇಜ್ಮೆಂಟ್ ಫೆsಸ್ಟ್ ಜುಲೈ 15ರ ಗುರುವಾರದಂದು ವರ್ಚುವಲ್ ವೇದಿಕೆಯ ಮೂಲಕ ಆಯೋಜಿಸಲಾಗುತ್ತಿದೆ.
ಫೆಸ್ಟನಲ್ಲಿ ಕಿಲಾಡಿ – ಬೆಸ್ಟ್ ಮ್ಯಾನೇಜರ್, ತಾಕ್ಷಕ್ – ಮಾರ್ಕೆಟಿಂಗ್, ದಲಾಸ್ – ಫೈನಾನ್ಸ್, ವಿಕ್ರಂತ್ – ಹ್ಯೂಮನ್ ರಿಸೋರ್ಸ್, ಇಕ್ಷಾ – ಪೊಟೋಗ್ರಫಿ, ಜೋಶ್ಲೀ – ಸಿಗಿಂಗ್, ಡಾನ್ಸ್ ಡಿಸ್ಲಿ ಎಂಬ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.ಆಸಕ್ತ ವಿದ್ಯಾರ್ಥಿಗಳು ಜುಲೈ 2ರಿಂದ ಜುಲೈ 10 ಒಳಗಾಗಿ ತಮ್ಮ ನೋಂದಾವಣಿಯನ್ನು 7306127607/9686033430 ಗೆ ಕರೆ ಮಾಡಿ ನೋಂದಾವಣಿಯನ್ನು ಮಾಡಬಹುದು ಎಂದು ಕಾಲೇಜಿನ ಡೀನ್ ಪ್ರೊ. ಕೀರ್ತನ್ ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Posts

Leave a Reply

Your email address will not be published.