ಮಂಗಳೂರು: ಮಾ.11ರಂದು ಮಣ್ಣಗುಡ್ಡದಲ್ಲಿ ಅಪ್ಸರಾ ಐಸ್‌ಕ್ರೀಂನ ಶಾಖೆ ಶುಭಾರಂಭ
ಮಂಗಳೂರಿನ ಮಣ್ಣಗುಡ್ಡದಲ್ಲಿ ಅಪ್ಸರಾ ಐಸ್‌ಕ್ರೀಂನ ಮತ್ತೊಂದು ಶಾಖೆಯು ಮಾರ್ಚ್ 11ರಂದು ಶುಭಾರಂಭಗೊಳ್ಳಲಿದೆ.
ಈಗಾಗಲೇ ಖ್ಯಾತಿಯನ್ನು ಪಡೆದಿರುವ ಕಾಮಾಕ್ಷಿ ವೇಂಚರ್ಸ್‌ನ ಅಪ್ಸರಾ ಐಸ್‌ಕ್ರೀಂ ಐಸ್‌ಕ್ರೀಂ ಪ್ರೀಯರ ನೆಚ್ಚಿನ ಶಾಖೆಯಾಗಿದೆ. ವಿವಿಧ ಫ್ಲೇವರ್‌ಗಳ ಟೇಸ್ಟಿ ಐಸ್‌ಕ್ರೀಂಗಳಿಗೆ ಜನಪ್ರಸಿದ್ಧಿಯನ್ನು ಪಡೆದಿದೆ. ಇದೀಗ ನಗರದ ಮಣ್ಣಗುಡ್ಡದ ಲೋಟಸ್ ದಾಮ್‌ನ ನೆಲಮಹಡಿಯಲ್ಲಿ ಅಪ್ಸರಾ ಐಸ್‌ಕ್ರೀಂನ ಶಾಖೆಯು ಮಾರ್ಚ್ 11ರಂದು ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ. ಭಾರತ್ ಆಟೋ ಕಾರ್‍ಸ್ ಪ್ರೈವೆಟ್ ಲಿಮಿಟೆಡ್‌ನ ಚೇರ್‌ಮೆನ್ ಶ್ರೀ ಸುಬ್ರಾಯ ಪೈ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಪ್ರಯುಕ್ತ ಶೇ.೫೦ರಷ್ಟು ರಿಯಾಯಿತಿಯನ್ನು ಘೋಷಿಸಿದ್ದಾರೆ. ಈ ಆಫರ್ ಮಾರ್ಚ್ 11ರಿಂದ 13ರ ವರೆಗೆ ಲಭ್ಯವಿದೆ.
ಅಪ್ಸರಾ ಐಸ್‌ಕ್ರೀಂ 25ಕ್ಕೂ ಹೆಚ್ಚು ಸಿಟಿಗಳಲ್ಲಿ 50ಕ್ಕೂ ಅಧಿಕ ಪ್ಲೇವರ್‍ಸ್‌ಗಳಲ್ಲಿ 100ಕ್ಕೂ ಅಧಿಕ ಔಟ್‌ಲೆಟ್‌ಗಳನ್ನು ಹೊಂದಿದೆ.