ಚಿನ್ನದ ನವಿಲು ಗೆದ್ದ ಎಂಡ್‌ಲೆಸ್ ಬಾರ್ಡರ್ಸ್, ಡ್ರಿಫ್ಟ್‌ಗೆ ಯುನೆಸ್ಕೋ ಗಾಂಧಿ ಪ್ರಶಸ್ತಿ, ರಿಷಬ್ ಶೆಟ್ಟಿಗೆ ತೀರ್ಪುಗಾರರ ಪ್ರಶಸ್ತಿ
ಗೋವಾದ ಪಣಜಿಯ ಐನಾಕ್ಸ್‌ನಲ್ಲಿ ನಡೆದ ಎಂಟು ದಿನದ 54ನೇ ಚಲನಚಿತ್ರೋತ್ಸವ ಮುಗಿದಿದ್ದು, ಪರ್ಶಿಯಾದ ಅಬ್ಬಾಸ್ ಅಮಿನಿ ಅವರ ಎಂಡ್‌ಲೆಸ್ ಬಾರ್ಡರ್ಸ್ ಚಿತ್ರವು ಬಂಗಾರದ ನವಿಲು ಶ್ರೇಷ್ಠ ಚಿತ್ರ ಪ್ರಶಸ್ತಿಯನ್ನು ಗಳಿಸಿತು.
ಆಂಟನಿ ಚೆನ್ ಅವರ ಡ್ರಿಫ್ಟ್ ಚಲನಚಿತ್ರವು ಯುನೆಸ್ಕೋ ಗಾಂಧಿ ಪ್ರಶಸ್ತಿಯನ್ನು ಪಡೆಯಿತು.
ಕಾಂತಾರಕ್ಕಾಗಿ ರಿಷಬ್ ಶೆಟ್ಟಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದರು