ಸುಳ್ಯದ ಸ್ವರ್ಣಂ ಜ್ಯುವೆಲ್ಸ್‌ನಲ್ಲಿ ‘ಕರಿಮಣಿ ಖರೀದಿ ಹಬ್ಬ’ :ಹಬ್ಬದ ಪ್ರಯುಕ್ತ ಎಲ್ಲಾ ಕರಿಮಣಿ ಆಭರಣಗಳಿಗೆ ವಿಶೇಷ ದರ ಕಡಿತ ಮಾರಾಟ

ಸುಳ್ಯ:ಸುಳ್ಯದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಸೂಂತೋಡು ಎಂಪೋರಿಯಂ ಬಿಲ್ಡಿಂಗ್‌ನಲ್ಲಿರುವ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ‘ಕರಿಮಣಿ ಖರೀದಿ ಹಬ್ಬ’ ಗ್ರಾಹಕರ ಮನಮೆಚ್ಚಿದ ಚಿನ್ನಾಭರಣ ಮಳಿಗೆಯಲ್ಲಿ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಹೆಚ್ಚಿನ ಗ್ರಾಹಕರ ಅಪೇಕ್ಷೆಯ ಮೇರೆಗೆ ‘ಕರಿಮಣಿ ಖರೀದಿ’ ಹಬ್ಬವನ್ನು ಆಗಸ್ಟ್ 31ರ ವರೆಗೆ ವಿಸ್ತರಿಸಲಾಗಿದೆ.ಸುಳ್ಯ ಸೇರಿದಂತೆ ವಿವಿಧ ತಾಲೂಕಿನ ಗ್ರಾಹಕರು
ಜ್ಯುವೆಲ್ಸ್‌ಗೆ ಭೇಟಿ ನೀಡಿ ಕರಿಮಣಿಯನ್ನು ಖರೀದಿಸಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಗ್ರಾಹಕರ ಅಪೇಕ್ಷೆಗೆ ಮೇರೆಗೆ ಕರಿಮಣಿ ಖರೀದಿ ಹಬ್ಬವನ್ನು ಆಗಸ್ಟ್ 31ರ ವರೆಗೆ ವಿಸ್ತರಣೆ ಮಾಡಲಾಗಿದೆ. ಗ್ರಾಹಕರು ಈ ಸುವರ್ಣಾವಕಾಶವನ್ನು ಸದುಪಯೋಗಿಸಿಕೊಳ್ಳಬೇಕಾಗಿ ಸಂಸ್ಥೆ ಪಾಲುದಾರರು ತಿಳಿಸಿದ್ದಾರೆ.

ವೆರೈಟಿ ಖರಿಮಣಿಗಳು-ಪ್ರತೀ ಗ್ರಾಂಗೆ 250 ರೂ. ಖಡಿತ: ವಿಶೇಷವಾಗಿ ಮಹಿಳೆಯರಿಗೆ ಮನಕ್ಕೊಪ್ಪುವ ವಿವಿಧ ವೈರೈಟಿಗಳ 916ನ ಕರಿಮಣಿಗಳಾದ ನುಗ್ಗೆ ಕರಿಮಣಿ , ದಳವತಿ ಕರಿಮಣಿ , ಪಿರಿ ಕರಿಮಣಿ , ಗಾಂಚು ಕವರ್ ಕರಿಮಣಿ , ಕಟ್ಸ್ ಗೋಲ್ ಕರಿಮಣಿ,ಗೋಪ್ ಕರಿಮಣಿ , ಮುಷ್ಟಿ ಕರಿಮಣಿ,ಮುಷ್ಟಿ ಪಿರಿ ಕರಿಮಣಿ ,ಮುಷ್ಟಿ ಕವರ್ ಕರಿಮಣಿ,ನುಗ್ಗೆ ಕವರ್ ಕರಿಮಣಿ, ದಳಪತಿ ಕವರ್ ಕರಿಮಣಿ ,ಗಾಂಚು ಕರಿಮಣಿ , ಧ್ರುವಂ ಕರಿಮಣಿ , ಸ್ವಾತಿ ಕರಿಮಣಿ , ಅಂಜಲಿ ಪ್ಲಸ್ ಕವರ್ , ಕಟ್ಸ್ ಪ್ಲಸ್ ಕವರ್ , ” 0 ಬೀಡ್ಸ್ , ಗ್ಲಾಸ್ ಕಟ್ , ಮಿಕ್ಸ್ ಚೈನ್ , ರೋಪ್ , ರೋಪ್ ಕವರ್ , ಬಾಕ್ಸ್ , ಪಟ್ಟಿ ಮೊದಲಾದ ಆಕರ್ಷಣೀಯ ಕರಿಮಣಿಗಳು ಲಭ್ಯವಿದೆ. 2 ಗ್ರಾಂನಿಂದ 200 ಗ್ರಾಂವರೆಗಿನ‌ ಕರಿಮಣಿ ಸರಗಳು ಸ್ವರ್ಣಂನಲ್ಲಿ ಲಭ್ಯವಿದೆ.

ಹಾಗೂ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಎಲ್ಲಾ ಕರಿಮಣಿ ಆಭರಣಗಳಿಗೆ ಪ್ರತೀ ಗ್ರಾಂ ಗೆ 250 ಕಡಿತದಲ್ಲಿ ವಿಶೇಷ ರಿಯಾಯತಿ ಮಾಡಲಾಗಿದೆ. ಮತ್ತು ನಿಮ್ಮ ಹಳೆಯ ಕರಿಮಣಿಯನ್ನು 916 ಗೆ ಎಕ್ಸ್‌ಚೇಂಜ್ ಮಾಡಿ ಅಧಿಕ ಲಾಭ ಪಡೆಯಲು ಸ್ವರ್ಣಂನಲ್ಲಿ ಕರಿಮಣಿ‌ ಖರೀದಿಸುವ ಮೂಲಕ ಅವಕಾಶ ಇದೆ.

Related Posts

Leave a Reply

Your email address will not be published.