ಸುಬ್ರಹ್ಮಣ್ಯ- ದೇರಣೆ- ಗುಂಡ್ಯ ಬಸ್ಸಿಗೆ ಶಾಸಕಿ ಭಾಗೀರಥಿ ಮುರುಳ್ಯರಿಂದ ಚಾಲನೆ

ಸುಬ್ರಹ್ಮಣ್ಯ- ದೇರಣೆ- ಗುಂಡ್ಯ KSRTC ಬಸ್ಸು ಸಂಪರ್ಕ ಕಲ್ಪಿಸುವಂತೆ ಜನರ ಬಹುದಿನಗಳ ಬೇಡಿಕೆ ಇಂದು ನೆರವೇರಿದೆ,ದೇರಣೆ ಭಾಗದ ಜನರ ಬೇಡಿಕೆಗೆ ಸ್ಪಂದಿಸಿದ ಮಾನ್ಯ ಶಾಸಕರ ಅಧಿಕಾರಿಗಳಿಗೆ ಬಸ್ಸು ಸೇವೆ ಆರಂಭಿಸುವಂತೆ ಸೂಚಿಸಿದ್ದರು. ಶಾಸಕರು ತೆಂಗಿನಕಾಯಿ ಒಡೆಯುವುದರ ಮೂಲಕ ಬಸ್ಸಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಮಧುಸೂದನ್ ಕೊಂಬಾರು,KDP ಸದಸ್ಯ ಪದ್ಮನಾಭ, KSRTC ಅಧಿಕಾರಿಗಳು. ಹಾಗೂ ಊರಿನ ಫಲಾನುಭವಿಗಳು,ವಿಧ್ಯಾರ್ಥಿಗಳು, ಉಪಸ್ಥಿತರಿದ್ದರು.

Related Posts

Leave a Reply

Your email address will not be published.