ಕಾರ್ಕಳದ ಸಂತ ಲರೆನ್ಸ್ ರ ಬಸಿಲಿಕದ ಆರು ದಿನಗಳ ನಡೆದ ವಾರ್ಷಿಕ ಮಹೋತ್ಸವ ತುಂಬಾ ಅದ್ದೂರಿಯಿಂದ ಹಾಗೂ ವಿಜೃಂಭಣೆಯಿಂದ ಜರುಗಿತು. ದೇವರಿಗೆ ಮಹಿಮೆ ಕೊಡಲು ಸ್ವಂತ ಲಾರೆನ್ ಸರ ಪ್ರಾರ್ಥನೆ ಹಾಗೂ ಮಧ್ಯ ಸ್ಥಿತಿಯಿಂದ ಅವರ ಪ್ರಸನ್ನತೆಯಿಂದ ಅತಿ ವಿಜೃಂಭಣೆಯಿಂದ ಜರುಗಿತು. ಕಳೆದ ಆರು ದಿನಗಳಿಂದ ೫೨ ಬಲಿ ಪೂಜೆಗಳು ನಡೆದಿವೆ ಇನ್ನೂರಕೂ ಹೆಚ್ಚಿನ ಧರ್ಮ ಗುರುಗಳು ಪಾಪ
ಕಾರ್ಕಳ: ಅತ್ತೂರು ಸಂತ ಲಾರೆನ್ಸರ ಕ್ಷೇತ್ರ ಕಾರ್ಣಿಕ ಕ್ಷೇತ್ರವಾಗಿದೆ ಇದೊಂದು ಪ್ರಾರ್ಥನೆ ಕೇಂದ್ರವಾಗಿದೆ ಈ ಕ್ಷೇತ್ರದಲ್ಲಿ ಸುಮಾರು 300 ವರ್ಷಗಳಿಂದ ಅತ್ತೂರು ಸಂತ ಲಾರೆನ್ಸರ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ದೇಶ ವಿದೇಶಗಳಿಂದ ಲಕ್ಷಾಂತರ ಜನರು ಈ ಪುಣ್ಯಕ್ಷೇತ್ರಕ್ಕೆ ಬಂದು ಪ್ರಾರ್ಥಿಸುತ್ತಾರೆ. ಅವರಿಗೆ ಸಂತ ಲಾರೆನ್ಸರು ಎಲ್ಲವನ್ನು ಕೊಟ್ಟಿರುತ್ತಾರೆ. ಈ ಪುಣ್ಯಕ್ಷೇತ್ರದಲ್ಲಿ ಅಸಾಧ್ಯವಾದುದು ಸಾಧ್ಯವಾಗಿದೆ. ಜಾತಿ ಮತ ಭೇದವಿಲ್ಲದೆ ಎಲ್ಲಾ