Home Posts tagged beauty parlor

ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ “ಮೇಕಪ್ ಅಂಡ್ ಹೇರ್ ಸ್ಟೈಲ್” ಕಾರ್ಯಾಗಾರ

ಫ್ಯಾಶನ್ ಉದ್ಯಮವು ಜನಪ್ರಿಯತೆಯನ್ನು ಗಳಿಸಿದೆ. ಫ್ಯಾಶನ್ ವಿನ್ಯಾಸದಲ್ಲಿ ವೃತ್ತಿ ಜೀವನದಲ್ಲಿ ಉತ್ತಮವಾದಂತಹ ಆಯ್ಕೆಯಾಗಿರುತ್ತದೆ ಇಂತಹ ಉತ್ತಮ ದೃಷ್ಟಿಕೋನ ಹೊಂದಿರುವ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಇಲ್ಲಿನ ಫ್ಯಾಶನ್ ಡಿಸೈನ್ ವಿಭಾಗದ ವತಿಯಿಂದ” ಮೇಕಪ್ ಅಂಡ್ ಹೇರ್ ಸ್ಟೈಲ್” ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ

ಮಂಗಳೂರು: ಕ್ಲೌಡ್ ಯೂನಿಸೆಕ್ಸ್ ಶುಭಾರಂಭ

ನಗರದ ಬಳ್ಳಾಲ್‌ಬಾಗ್‌ನಲ್ಲಿರುವ ಲಾಲ್‌ಬಾಗ್ ಟವರ್‍ಸ್‌ನಲ್ಲಿ ನೂತನ ಕ್ಲೌಡ್ ಯೂನಿಸೆಕ್ಸ್ ಶುಭಾರಂಭಗೊಂಡಿತು.ನೂತನ ಸೆಲೂನನ್ನು ಸುಜಾತ ಕಾಮತ್ ಅವರು ಉದ್ಘಾಟಿಸಿದರು.ಇಲ್ಲಿ ಎಲ್ಲಾ ರೀತಿಯ ಹೇರ್ ಟ್ರೀಟ್‌ಮೆಂಟ್, ಸ್ಮೂಥ್‌ನಿಂಗ್, ಸ್ಟ್ರೈಟನಿಂಗ್, ಫೇಶೀಯಲ್, ಪೆಡಿಕ್ಯೂರ್, ವಾಕ್ಸಿಂಗ್, ಬ್ರೈಡಲ್ ಸೇವೆಗಳು ಲಭ್ಯವಿದ್ದು, ಶುಭಾರಂಭದ ಅಂಗವಾಗಿ ಎಲ್ಲಾ ಸರ್ವಿಸ್‌ಗಳ ಮೇಲೆ 20% ರಿಯಾಯಿತಿ ಹಾಗೂ ಕೇವಲ ರೂ. 2999ಗೆ ಕೆರಟಿನ್ ಹಾಗೂ ಸ್ಮೂಥನಿಂಗ್ ಮಾಡಲಾಗುತ್ತದೆ.