ತೋಕೂರು: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಎಸ್ ಕೋಡಿ, : ಜೀರ್ಣೋದ್ಧಾರ ಸಮಿತಿ ರಚನೆ

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಎಸ್ ಕೋಡಿ, ತೋಕೂರು ,ಇದರ ಜೀರ್ಣೋದ್ಧಾರ ಸಮಿತಿಯ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಂಘದ ಅಧ್ಯಕ್ಷರಾದ ಶ್ರೀ ನವೀನ್ ಹರಿಪಾದೆಯವರ ಅಧ್ಯಕ್ಷತೆಯಲ್ಲಿ ಮತ್ತು ಗೌರವಾಧ್ಯಕ್ಷರಾದ ಶ್ರೀ ಗುರುರಾಜ ಎಸ್ ಪೂಜಾರಿ, ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಶಾಂತಾ ಎ ಕರ್ಕೇರ ಹಾಗೂ ಯುವ ವೇದಿಕೆಯ ಅಧ್ಯಕ್ಷರಾದ ಪವನ್ ಕುಮಾರ್ ರವರ ಉಪಸ್ಥಿತಿಯಲ್ಲಿ ಹಾಗೂ ಸಂಘದ ಸದಸ್ಯರ ಸಮಕ್ಷಮದಲ್ಲಿ ನೆರವೇರಿಸಲಾಯಿತು.

ನೂತನ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ
ಅಧ್ಯಕ್ಷರಾಗಿ ಶ್ರೀ ತಿಮ್ಮಪ್ಪ ಕೋಡಿಕಲ್, ಉಪಾಧ್ಯಕ್ಷರಾಗಿ
ಶ್ರೀ ಪ್ರವೀಣ್ ಕೆರೆಕಾಡು,
ಶ್ರೀ ಅಜಿತ್ ಕೆರೆ ಕಾಡು,
ಶ್ರೀ ಮೋಹನ್ ದಾಸ್ ತೋಕೂರು,
ಶ್ರೀ ಸುಂದರ ಪೂಜಾರಿ ಪಂಜ,
ಶ್ರೀ ಚಂದ್ರಶೇಖರ್ ಕೊಯಿಕುಡೆ,
ಶ್ರೀ ಮನೋಜ್ ಅತ್ತೂರು,
ಶ್ರೀ ಹೇಮಂತ್ ಹೊಸಕಾಡು,
ಶ್ರೀ ಜಯಂತ್ ಅಮೀನ್ ಕೆರೆಕಾಡು
ಶ್ರೀ ಲಕ್ಷ್ಮಣ್ ಕೆರೆಕಾಡು,
ಶ್ರೀ ಜಯ ಸಾಲ್ಯಾನ್ ಅಂಗರಗುಡ್ಡೆ,
ಶ್ರೀ ರವಿ ಹೊಸಕಾಡು,
ಶ್ರೀಮತಿ ಕುಶಲ ಕುಕ್ಯಾನ್ ಪಕ್ಷಿಕೆರೆ,
ಶ್ರೀ ರವಿ ಕೆರೆಕಾಡು,
ಶ್ರೀಮತಿ ಶೋಭ ರಾಜೇಶ್,
ಶ್ರೀಮತಿ ವಿಭ ಸುರೇಶ್,
ಶ್ರೀಮತಿ ಕುಸುಮ ಎಚ್. ಕೋಟ್ಯಾನ್,

ಪ್ರಧಾನ ಕಾರ್ಯದರ್ಶಿಯಾಗಿ : ಶ್ರೀ ಭಾಸ್ಕರ್ ಅಮೀನ್ ತೋಕೂರು,
ಜೊತೆ ಕಾರ್ಯದರ್ಶಿಗಳಾಗಿ:
ಶ್ರೀ ಲೋಹಿತ್ ಎಲ್ ಕೋಟ್ಯಾನ್,
ಶ್ರೀಮತಿ ಸುನೀತಾ ಗುರುರಾಜ್,
ಶ್ರೀಮತಿ ಬಬಿತಾ ಜಯಾನಂದ್ ಸುವರ್ಣ,
ಕೋಶಾಧಿಕಾರಿಯಾಗಿ
ಶ್ರೀ ಹೇಮನಾಥ ಅಮೀನ್ ತೋಕೂರು,
ಗೌರವ ಸಲಹೆಗಾರರಾಗಿ
ಶ್ರೀ ಅಶೋಕ್ ಕರ್ಕೇರ,
ಶ್ರೀ ಎಲ್ ಕೆ ಸಾಲ್ಯಾನ್ ತೋಕೂರು,
ಶ್ರೀ ದಿನಕರ್ ಸಾಲ್ಯಾನ್ ಸುಬ್ರಮಣ್ಯ ನಗರ,
ಶ್ರೀ ದಾಮೋದರ್ ಸುವರ್ಣ,
ಶ್ರೀ ಶೇಖರ್ ಟೈಲರ್ ಪದ್ಮನೂರು,
ಶ್ರೀಮತಿ ಸರೋಜಿನಿ ಜನಾರ್ಧನ್ ಕೋಟ್ಯಾನ್,
ಶ್ರೀ ಗೋವಿಂದ ಕೋಟ್ಯಾನ್ ಕಿಲೆಂಜೂರು,
ಶ್ರೀ ಸೀತಾರಾಮ ಪೂಜಾರಿ ಪಂಜ,
ಶ್ರೀ ಶಂಕರ ಬಿ.ಕೋಟ್ಯಾನ್ ಕಿನ್ನಿಗೋಳಿ,
ಶ್ರೀ ಜಯಾನಂದ ಎನ್. ಸುವರ್ಣ,
ಶ್ರೀ ಮೋಹನ್ ಪೂಜಾರಿ ಸುಬ್ರಹ್ಮಣ್ಯ ನಗರ,
ಶ್ರೀ ಯುವರಾಜ ಪೂಜಾರಿ ಪಂಜ,
ಶ್ರೀ ಶೀನ ಸ್ವಾಮಿ ಕಾಪಿಕಾಡು,
ಶ್ರೀ ಸುರೇಶ್ ಪೂಜಾರಿ ಪಂಜ, ಇವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಗಿದ್ದು,
ಸಮಿತಿ ಸದಸ್ಯರುಗಳಾಗಿ
ಅಂಗರಗುಡ್ಡೆ ವಲಯದಿಂದ
ಶ್ರೀ ದಿನೇಶ್ ಅಂಗರಗುಡ್ಡೆ
ಶ್ರೀ ಸತೀಶ್ ಅಂಗರಗುಡ್ಡೆ,
ತೋಕೂರು ವಲಯದಿಂದ
ಶ್ರೀ ಜಗದೀಶ್ (ಲೈನ್ ಮ್ಯಾನ್),
ಶ್ರೀ ಸಂತೋಷ್, ಚಿಕ್ಕಟ್ರಾಯಪಾಡಿ,
ಶ್ರೀ ರಾಜೇಶ್ ಸುಬ್ರಮಣ್ಯ ನಗರ,
ಶ್ರೀಮತಿ ದಮಯಂತಿ, ಗಂಗಾಧರ್ ಎಸ್ ಕೋಡಿ,
ಕೆರೆಕಾಡು ವಲಯದಿಂದ
ಶ್ರೀ ಹರೀಶ್ ಕೆರೆಕಾಡು,
ಶ್ರೀ ಹೇಮಚಂದ್ರ ಕೆರೆಕಾಡು,
ಐಕಳ- ಪಟ್ಟೆ ವಲಯದಿಂದ
ಶ್ರೀ ಸುರೇಶ್ ಎಂ ಕೋಟ್ಯಾನ್,
ಪುನರೂರು ವಲಯದಿಂದ
ಶ್ರೀ ರಮೇಶ್ ಪುನರೂರು,
ಶ್ರೀ ರಾಜೇಂದ್ರ ಪುನರೂರು,
ಶ್ರೀ ಚಂದ್ರಶೇಖರ್ ನಾರಾಯಣ ಗುರು ಲೇಔಟ್,
ಶ್ರೀಮತಿ ಪ್ರಮೀಳಾ ಡಿ ಸುವರ್ಣ,
ಹೊಸ ಕಾಡು ವಲಯದಿಂದ
ಶ್ರೀ ದೀಪಕ್ ಹೊಸ ಕಾಡು,
ಶ್ರೀ ಭಾಸ್ಕರ ಮಾರುತಿನಗರ,
ಕಾಪಿಕಾಡು- ಅತ್ತೂರು ವಲಯದಿಂದ
ಶ್ರೀ ಶಶಿಧರ ಪೂಜಾರಿ,
ಶ್ರೀ ರಾಜೇಶ್ ಪಕ್ಷಿಕೆರೆ,
ಹಾಗೂ ಉಲ್ಯ- ಪಂಜ ವಲಯದಿಂದ ಶ್ರೀ ಅನಿಲ್ ಅಮೀನ್,ಶ್ರೀ ಪ್ರವೀಣ್ ಬೊಳ್ಳೂರು,ಮತ್ತುಹರಿಪಾದೆ-ಕೊಯಿಕುಡೆ ವಲಯದಿಂದ ಹರೀಶ್ ಹರಿಪಾದೆ ಮತ್ತುಸುದರ್ಶನ್ ಅವರನ್ನೊಳಗೊಂಡು 9 ವಲಯ ಸಮಿತಿಗಳಿಂದ ಒಟ್ಟು 21 ಜನರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರಾದ ಶ್ರೀ ಗುರುರಾಜ್ ಎಸ್ ಪೂಜಾರಿ, ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಶಾಂತ ಎ ಕರ್ಕೇರ, ಯುವ ವೇದಿಕೆಯ ಅಧ್ಯಕ್ಷರಾದ ಶ್ರೀ ಪವನ್ ಕುಮಾರ್ ಹಾಗೂ ಕೋಶಾಧಿಕಾರಿ ಪುರುಷೋತ್ತಮ್ ಮತ್ತು ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಅಭಿಜಿತ್ ಸುವರ್ಣ ರವರು ನಿರೂಪಿಸಿದರು