ಪುತ್ತೂರಿನ ಕುಂಕುಂ ಫ್ಯಾಷನ್ ಡ್ರೆಸ್ ಮಳಿಗೆಯಲ್ಲಿ ವಿಶೇಷ ಆಫರ್

ಪುತ್ತೂರಿನ ಕುಂಕುಂ ಫ್ಯಾಷನ್ ಡ್ರೆಸ್ ಮಳಿಗೆಯಲ್ಲಿ ಗ್ರಾಹಕರಿಗಾಗಿ ಭರ್ಜರಿ ಆಫರ್..!?…: ‘ಶಾಪ್&ಚಿಲ್’ ಗೇಮ್ಸ್ ಮೂಲಕ ಪ್ರತಿ 5 ನಿಮಿಷಕ್ಕೆ ಆಕರ್ಷಕ ಬಹುಮಾನಗಳ ಸುರಿಮಳೆ…

ಇನ್ನಂತೂ ಹಬ್ಬಗಳ ಸೀಸನ್.. ನಿಮ್ಮ ಹಬ್ಬದ ಸಂಭ್ರಮವನ್ನ ಇನ್ನಷ್ಟು ಇಮ್ಮಡಿಗೊಳಿಸಲು, ಪುತ್ತೂರಿನಲ್ಲಿ ಕಾರ್ಯಚರಿಸ್ತಾ ಇರುವ ಕುಂಕುಂ ಫ್ಯಾಷನ್ ಡ್ರೆಸ್ ಮಳಿಗೆಯು ವಿಶೇಷ ಭರ್ಜರಿ ಆಫರ್‌ಗಳನ್ನು ನೀಡ್ತಾ ಇದೆ. ಹೌದು..121 ದಿನಗಳ ಬಿಗ್ ಫೆಸ್ಟಿವಲ್ ಸೀಸನ್ ಸೇಲ್ ಇದೇ ಬರುವ ಅ.2ರಿಂದ ಪ್ರಾರಂಭವಾಗಲಿದ್ದು, ರಿಯಾಯಿತಿ ದರದಲ್ಲಿ ಮನದಿಚ್ಚೆಯ ಉಡುಗೆಗಳ ಜೊತೆಗೆ ಬಹುಮಾನಗಳನ್ನ ಗೆಲ್ಲುವ ಸುವರ್ಣವಕಾಶವನ್ನ ಕುಂಕುಂ ಫ್ಯಾಷನ್ ಡ್ರೆಸ್ ಮಳಿಗೆ ನೀಡ್ತಾ ಇದೆ. ಅಷ್ಟೇ ಅಲ್ಲ ಕುಂಕುಂ ಫ್ಯಾಷನ್ ಡ್ರೆಸ್ ಶಾಪ್ ನವೀಕರಣಗೊಂಡು ಅಕ್ಟೋಬರ್ 2ರಂದು ಪುತ್ತೂರಿನಲ್ಲಿ ಮತ್ತೆ ಶುಭಾರಂಭಗೊಳ್ಳುತ್ತಿದೆ.
ಪುತ್ತೂರಿನಲ್ಲಿ ಹಿಂದೆಂದೂ ನಡೆಯದ ಮಹಾ ಆಫರ್‌ನ್ನ ಕುಂಕುಂ ಫ್ಯಾಶನ್ ಡ್ರೆಸ್ ಶಾಪ್ ನೀಡ್ತಾ ಇದೆ. ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಗ್ರಾಹಕರಿಗಾಗಿ ಮೆಗಾ ಆಫರ್ ಮೇಳ ನಡೆಯುತ್ತಿದೆ. ಅದೇ ಸ್ಕಾçಚ್ ಕಾರ್ಡ್, ‘ಶಾಪ್&ಚಿಲ್’ ಗೇಮ್ಸ್, ‘ಶಾಪ್&ಚಿಲ್’ ಫೋಸ್ಟರನ್ನ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡುವ ಮೂಲಕ, ಒಂದಲ್ಲ ಎರಡಲ್ಲ ಒಟ್ಟು ಮೂರು ಬಗೆಯಲ್ಲಿ ನೀವು ಅತ್ಯಧಿಕ ಬೆಲೆಯ ಆಕರ್ಷಕ ಬಹುಮಾನವನ್ನ ಗೆಲ್ಲಬಹುದಾಗಿದೆ.. ಈ 3 ಹಂತದಲ್ಲಿಯೂ ನೀವು ಹೇಗೆ ಭಾಗಿಯಾಗಬೇಕು ಅನ್ನೋದರ ಮಾಹಿತಿ ಈ ಕೆಳಗಿನಂತಿದೆ..

ನೀವು 999 ಬೆಲೆಯ ಬಟ್ಟೆ ಖರೀದಿ ಮಾಡಿದ್ರೆ ಸಿಲ್ವರ್ ಸ್ಕಾçಚ್ ಕಾರ್ಡ್, 2499ರ ಖರೀದಿಗೆ ಗೋಲ್ಡ್ ಸ್ಕ್ರ್ಯಾಚ್ ಕಾರ್ಡ್ ನಲ್ಲಿ, 4999ರ ಖರೀದಿಗೆ ಡೈಮಂಡ್ ಸ್ಕಾçಚ್ ಕಾರ್ಡ್ ನೀಡಲಾಗುತ್ತದೆ. ಈ ಸ್ಕ್ರ್ಯಾಚ್ ಕಾರ್ಡ್ ನಲ್ಲಿ ಸ್ಕೂಟಿ, ಬೈಕ್, ಫ್ರಿಜ್, ವಾಶಿಂಗ್ ಮಿಷಿನ್, ಟಿವಿ, ಕುಕ್ಕರ್, ಮಿಕ್ಸಿ, ಡಿನ್ನರ್ ಸೆಟ್, ಹೋಮ್ ಅಪ್ಲೈನ್ಸ್ ಹೀಗೆ 30,000ಕ್ಕೂ ಅಧಿಕ ಬೆಲೆಯ ಬಹುಮಾನವನ್ನ ನೀಡಲಾಗಿದ್ದು, ಇವುಗಳನ್ನ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಇನ್ನು ಪ್ರತಿ ಸ್ಕ್ರ್ಯಾಚ್ ಕಾರ್ಡ್ ನಲ್ಲಿ 100% ಗಿಫ್ಟ್ ಪಕ್ಕಾ..
ಇನ್ನು ಗ್ರಾಹಕರು ಪ್ರತಿ 5ನಿಮಿಷಕ್ಕೆ ಆಕರ್ಷಕ ಬಹುಮಾನ ಗೆಲ್ಲುವ ‘ಶಾಪ್&ಚಿಲ್’ ಗೇಮ್ ಕೂಡ ಆಯೋಜಿಸಲಾಗಿದೆ. ಅ.2ರಂದು ಸಂಜೆ 4 ಗಂಟೆಗೆ ಡರ್ಟ್ಸ್ ಟೂರ್ನಮೆಂಟ್, ಮಿನಿಟ್ ಟು ವಿನ್ ಇಟ್, ಕ್ವಿಝ್ ಕಾಪಿಟೇಶನ್‌ಗಳನ್ನ ಇಡಲಾಗಿದ್ದು, ಇದರಲ್ಲಿ ಗೆದ್ದವರಿಗೆ ಆಕರ್ಷಕ ಬಹುಮಾನಗಳನ್ನ ನೀಡಲಾಗುತ್ತದೆ. ಇದರಲ್ಲಿ ಗ್ರಾಹಕರು ಭಾಗಿಯಾಗಿ ಪ್ರತಿ 5 ನಿಮಿಷಕ್ಕೆ ಒಂದು ವಿಶೇಷ ಬಹುಮಾನವನ್ನ ಪಡೆದುಕೊಳ್ಳಬಹುದಾಗಿದೆ.
ಇನ್ನು ನೆಚ್ಚಿನ ಗ್ರಾಹಕರಿಗೆ ಮತ್ತಷ್ಟು ಬಹುಮಾನವನ್ನ ನೀಡುವ ಮನಸ್ಸನ್ನ ಮಾಡುವ ಕುಂಕುಮ ಫ್ಯಾಷನ್ ಮಳಿಗೆಯು, ‘ಶಾಪ್&ಚಿಲ್’ ಗೇಮ್ಸ್ನ ಫೋಸ್ಟರನ್ನ ಗ್ರಾಹಕರು ತಮ್ಮ ಇಸ್ಟ್ಗ್ರಾಮ್‌ನಲ್ಲಿ ಶೇರ್ ಮಾಡಿ ಬ್ರಾಂಡೆಡ್ ವಾಚ್, ಡಿನ್ನರ್ ಸೆಟ್, ಪ್ರೆಶರ್ ಕುಕ್ಕರ್, ವಾಟರ್ ಬಾಟಲ್‌ಗಳನ್ನ ಗೆಲ್ಲುವ ಅವಕಾಶವನ್ನ ಮಾಡಿಕೊಟ್ಟಿದೆ.

ಇನ್ನು ನೆಚ್ಚಿನ ಗ್ರಾಹಕರಿಗೆ ಮತ್ತಷ್ಟು ಬಹುಮಾನವನ್ನ ನೀಡುವ ಮನಸ್ಸನ್ನ ಮಾಡುವ ಕುಂಕುಂ ಫ್ಯಾಷನ್ ಮಳಿಗೆಯು, ಬ್ರಾಂಡೆಡ್, ಡಿನ್ನರ್ ಸೆಟ್, ಪ್ರೆಶರ್ ಕುಕ್ಕರ್, ವಾಟರ್ ಬಾಟಲ್‌ಗಳನ್ನ ಗೆಲ್ಲುವ ಅವಕಾಶವನ್ನ ಮಾಡಿಕೊಟ್ಟಿದೆ. ಇದಕ್ಕಾಗಿ ನೀವು ಮಾಡಬೇಕಿರೋದು ಇಷ್ಟೇ.. ಹೌದು ‘ಶಾಪ್&ಚಿಲ್’ ಗೇಮ್ಸ್ನ ಫೋಸ್ಟರನ್ನ ಗ್ರಾಹಕರು ತಮ್ಮ ಇಸ್ಟ್ಗ್ರಾಮ್‌ನಲ್ಲಿ ಶೇರ್ ಮಾಡಿದ್ರೆ ಈ ಎಲ್ಲ ಬಹುಮಾನವನ್ನ ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಕೆಲ ನಿಯಮಗಳನ್ನ ನೀಡಲಾಗಿದೆ.

  1. ‘ಶಾಪ್ & ಚಿಲ್’ ಪೋಸ್ಟರನ್ನ ನಿಮ್ಮ ಇಸ್ಟ್ಗ್ರಾಮ್ ಸ್ಟೇಟಸ್‌ನಲ್ಲಿ ಹಾಕಿ ಕುಂಕುಮ್ ಫ್ಯಾಶನ್ ಇಸ್ಟ್ಗ್ರಾಮ್ ಪೇಜ್‌ನ್ನ ಟ್ಯಾಗ್ ಮಾಡಬೇಕು..
  2. ಕುಂಕುಂ ಫ್ಯಾಶನ್ ಇಸ್ಟ್ಗ್ರಾಮ್ ಪೇಜ್‌ನ್ನ ಫೊಲೊ ಮಾಡಬೇಕು..
  3. ಕಮೆಂಟ್ ಸೆಕ್ಷನ್ ಮೂಲಕ 5ಜನ ಸ್ನೇಹಿತರಿಗೆ ‘ಶಾಪ್ & ಚಿಲ್’ ಪೋಸ್ಟರನ್ನ ಟ್ಯಾಗ್ ಮಾಡಬೇಕು..
    ಸ್ಪರ್ಧೆಯ ವಿಜೇತರ ಪಟ್ಟಿಯನ್ನ ಅ.2ರಂದು ಬೆಳಗ್ಗೆ ಕುಂಕುಂ
    ಫ್ಯಾಷನ್ ಇನ್ಸಾ÷್ಟಗ್ರಾಮ್ ಪೇಜ್‌ನಲ್ಲಿ ಹಾಕಲಾಗುವುದು. ಅದೇ ದಿನ ಸಂಜೆ ನಡೆಯುವ ಇವೆಂಟ್‌ನಲ್ಲಿ ವಿಜೇತರಿಗೆ ಬಹುಮಾನವನ್ನ ನೀಡಲಾಗುತ್ತದೆ. ಮತ್ಯಾಕ್‌ ತಡ ನೀವೂ‌‌ ಇದರ‌ ಸದುಪಯೋಗ ಪಡೆದುಕೊಂಡು ಆಕರ್ಷಕ‌ ಬಹುಮಾನಗಳನ್ನು .. ಮಳಿಗೆಯ ವಿಳಾಸ : ಮುಳಿಯ ನೆಸ್ಟ್ ಕಾಂಪ್ಲೆಕ್ಸ್, ಕೆಎಸ್ಆರ್ ಟಿಸಿ ಬಸ್ಟ್ಯಾಂಡ್ ಹತ್ತಿರ, ಮುಖ್ಯರಸ್ತೆ ಪುತ್ತೂರು 9035379813, 7892003606

Related Posts

Leave a Reply

Your email address will not be published.