Home Posts tagged #nepala

ನೇಪಾಳದ ಸಂಸತ್ ಚುನಾವಣೆಯ ಮತ ಎಣಿಕೆ ನಡೆದಿದ್ದು ಬಹುತೇಕ ಬಾಲೆನ್ ಶಾ ಅವರ ರಾಷ್ಟ್ರೀಯ ಸ್ವತಂತ್ರ ಪಕ್ಷವು ಗೆಲುವಿನತ್ತ ಗಟ್ಟಿ ಹೆಜ್ಜೆ

ನೇಪಾಳದಲ್ಲಿ ಅರ್ಧ ವರುಷದ ಹಿಂದೆ ಜೆನ್ ಜೆಡ್ ಯುವಜನ ಚಳವಳಿ ನಡೆದು ಆಳುವವರನ್ನು ಉರುಳಿಸಿತ್ತು. ಈಗ ಮತ್ತೆ ಸಂಸತ್ತಿಗೆ ಚುನಾವಣೆ ನಡೆದು ಮತ ಎಣಿಕೆ ನಡೆದಿದೆ. ಜೆನ್ ಜೆಡ್ ಚಳವಳಿಯ ಬಾಲೆನ್ ಶಾ ಅವರ ಬೆಂಬಲದ ಆರ್‌ಎಸ್‌ಪಿ- ರಾಷ್ಟ್ರೀಯ ಸ್ವತಂತ್ರ ಪಕ್ಷವು ಗೆಲುವಿನತ್ತ ಹೆಜ್ಜೆ ಹಾಕಿದೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಆರ್‌ಎಸ್‌ಪಿಯು 93 ಕ್ಷೇತ್ರಗಳಲ್ಲಿ