ಸಿಬಿಎಸ್‌ಇ ದಕ್ಷಿಣ ವಲಯ ಈಜು ಚಾಂಪಿಯನ್‌ಶಿಪ್ : ಗೋನ್ಝಾಗ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ಮಂಗಳೂರಿನ ಸಂತ ಅಲೋಶಿಯಸ್ ಗೊನ್ಸಾ ಗಾ ಶಾಲೆಯ ವಿದ್ಯಾ ರ್ಥಿಗಳು ಹಾಸನದಲ್ಲಿ ಜುಲೈ 23ರಿಿಂದ 27ರ ತನಕ ನಡೆದ ಸಿ.ಬಿ.ಎಸ್.ಇ. ದಕ್ಷಿ ಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಅಿಂಡರ್-11 ಬಾಯ್ಸಾ ಮಿಡ್ಲೆ ರಿಲೇಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದಾರೆ. ಆರಿಕ್ ಜೆಕ್ ಡಿಸೋಜಾ (5ನೇ ತರಗತಿ), ಆದ್ದಿ ಕ್ ಬಾಗ್ಚಿ (4ನೇ ತರಗತಿ), ಹರ್ಜಿತ್ ಎಂ ಕರ್ಕಿರಾ (5ನೇ ತರಗತಿ), ಪಾರ್ಥ ಹೆಗ್ಡೆ (5ನೇ ತರಗತಿ) ವಿಜೇತ ತಂಡದ ಸದಸ್ಯರಾದರು. ಶಾಲೆಯ ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ವಿಜೇತರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.