Home Archive by category Fresh News (Page 6)

ಮೈಸ್ (MICE)ಅವರಿಂದ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ ಕಾರ್ಯಕ್ರಮದಲ್ಲಿ ಉಚಿತ ಬೇಸಿಕ್ ಮತ್ತು ಅಡ್ವಾನ್ಸ್ಡ್ -(2026) Basic & Advanced ಕೋರ್ಸ್

ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್‌ ಕುಂತಳ ನಗರ, ಮಣಿಪುರ ಇವರ ಸಹಭಾಗಿತ್ವದಲ್ಲಿ ಉಡುಪಿ ಗ್ರಾಮೀಣ ಬಂಟರ ಚಾರಿಟೇಬಲ್ ಟ್ರಸ್ಟ್ ನ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನ ವತಿಯಿಂದ ಮೈಸ್ ಮೂಲಕ ಮೂಲಭೂತ ಮತ್ತು ಮುಂದುವರಿದ ಡಿಜಿಟಲ್ ಸಾಕ್ಷರತಾ ತರಬೇತಿ ಕಾರ್ಯಕ್ರಮದಡಿಯಲ್ಲಿ ಮೈಸ್ (MICE) ಅವರಿಂದ ಡಿಜಿಟಲ್ ಸಾಕ್ಷರತಾ ಕಂಪ್ಯೂಟರ್ ತರಬೇತಿ ಕಾರ್ಯಕ್ರಮ

ಆಥಿ೯ಕ ಸಮಸ್ಯೆ : ವಿವಾಹಿತ ಆತ್ಮಹತ್ಯೆ

ಮೂಡುಬಿದಿರೆ : ಆಥಿ೯ಕ ಸಮಸ್ಯೆಯಿಂದ ಬಳಲುತ್ತಿದ್ದ ವಿವಾಹಿತನೋವ೯ ತಮ್ಮ ದಖಾ೯ಸಿನಲ್ಲಿರುವ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಮಾನಾ೯ಡಿನಲ್ಲಿ ಮಂಗಳವಾರ ಸಂಜೆ ನಡೆದಿದೆ.ಪಡುಮಾನಾ೯ಡು ಗ್ರಾ. ಪಂಚಾಯತ್ ವ್ಯಾಪ್ತಿಯ ತಿರುಮಲಬೆಟ್ಟು ನಿವಾಸಿ ದಿ. ಮುತ್ತಯ್ಯ ಪೂಜಾರಿ ಅವರ ಪುತ್ರ ಅಗೋಟಿ ಯಾನೆ ರಮೇಶ್ (38) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.ಮೇಸ್ತ್ರಿ ಕೆಲಸವನ್ನು ಮಾಡುತ್ತಿದ್ದ ರಮೇಶ್

ಜೆಸಿಐ ಸುರತ್ಕಲ್ ವತಿಯಿಂದ ಶಾಲಾ ಮಕ್ಕಳಿಗೆ ಪರೀಕ್ಷಾ ಪೂರ್ವ ತಯಾರಿಯ ತರಬೇತಿ

ಸುರತ್ಕಲ್:ಜೆಸಿಐ ಸುರತ್ಕಲ್ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಚೇಳಾಯರ ಇಲ್ಲಿನ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸುರತ್ಕಲ್ ಇದರ ಇದರ ಅಧ್ಯಕ್ಷರಾದ ಜೆಸಿ ಅಶೋಕ್ ಎನ್ ರವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಫೇಮಸ್ ಯೂತ್ ಕ್ಲಬ್ಬಿನ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಭಾಸ್ಕರ್ ಅಮೀನ್ ತೋಕೂರು ಅವರು ಸ್ವಾಮಿ ವಿವೇಕಾನಂದರ ಜೀವನ

ಎಸ್‌ಜೆಇಸಿಯಲ್ಲಿ ಸ್ಪೇನ್ ರಾಯಭಾರಿಯ ಭೇಟಿ: ಜಾಗತಿಕ ಅವಕಾಶಗಳು ಮತ್ತು ಕೃತಕ ಬುದ್ಧಿಮತ್ತೆಯ ಕುರಿತು ಪ್ರೇರಣಾದಾಯಕ ಸಂವಾದ

ಮಂಗಳೂರು ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ) 2026ರ ಫೆಬ್ರವರಿ 03ರಂದು ಭಾರತಕ್ಕೆ ಸ್ಪೇನ್ ರಾಯಭಾರಿ ಗೌರವಾನ್ವಿತ ಶ್ರೀ ಜುವಾನ್ ಅಂಟೋನಿಯೊ ಮಾರ್ಚ್ ಪುಜೋಲ್ ಅವರನ್ನು ಆತ್ಮೀಯವಾಗಿ ಆತಿಥ್ಯ ವಹಿಸುವ ಗೌರವವನ್ನು ಪಡೆದಿತು. ಈ ಭೇಟಿ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದದೊಂದಿಗೆ ನಡೆದ ಶೈಕ್ಷಣಿಕ ಹಾಗೂ ಬೌದ್ಧಿಕ ಸಂವಾದವಾಗಿ ಆಯೋಜಿಸಲ್ಪಟ್ಟಿದ್ದು, ಜಾಗತಿಕ ದೃಷ್ಟಿಕೋನ, ರಾಜತಾಂತ್ರಿಕತೆ, ಶಿಕ್ಷಣ ಮತ್ತು ಕೃತಕ ಬುದ್ಧಿಮತ್ತೆಯ (ಎಐ) ಭವಿಷ್ಯಪರ

ಪುತ್ತೂರು: ಫೆ.5ರಂದು ತಮನ್‌ವಿ ಸಿಲ್ಕ್ಸ್ ಮಳಿಗೆ ಶುಭಾರಂಭ

ಪುತ್ತೂರಿನ ಬಪ್ಪಳಿಗೆ ಬೈಪಾಸ್ ನಲ್ಲಿರುವ ಬಪ್ಪಳಿಗೆ ಟವರ್ ನಲ್ಲಿ ತಮನ್ವಿ ಸಿಲ್ಕ್ಸ್ ಫೆ.5ರಂದು ಶುಭಾರಂಭಗೊಳ್ಳಲಿದೆ. ತಮನ್‌ವಿ ಸಿಲ್ಕ್ಸ್ ನ ಹೊಸ ಮತ್ತು ವಿಶಾಲ ಶೋರೂಮ್‌ನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ವಿಶಾಲ ಶೋರೂಮ್ – ವಿಶಿಷ್ಟ ಸಂಗ್ರಹ ಶುದ್ಧ ಕಾಂಜೀವರಂ ಹ್ಯಾಂಡ್‌ಲೂಮ್ ಸೀರೆಗಳು,ವಿವಾಹ ವಿಶೇಷ ಸಂಗ್ರಹಗಳು ಹಾಗೂ ಆಯ್ದ ವಿಶಿಷ್ಟ ವಿನ್ಯಾಸಗಳು ಲಭ್ಯ. ಪುತ್ತೂರಿನಲ್ಲಿ ಎರಡನೇ ಮಳಿಗೆ ಶುಭಾರಂಭಗೊಳ್ಳಲಿದೆ.

ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನಂದಿಯ ರಜತ ಕವಚ ನಿರ್ಮಾಣಕ್ಕೆ ಮುಹೂರ್ತ

ಪಡುಬಿದ್ರಿ,ಇತಿಹಾಸಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನಾರಚನೆ ಮಹಾಕಾರ್ಯವು ವೇಗ ಪಡೆದಿದ್ದು, ಫೆ. 2ರಂದು ಶ್ರೀ ದೇಗುಲದ ತೀರ್ಥ ಮಂಟಪದಲ್ಲಿ ಪ್ರತಿಷ್ಟಾಪಿಸಲಾಗುವ ನಂದಿ ವಿಗ್ರಹಕ್ಕೆ ರಜತ ಕವಚ ನಿರ್ಮಾಣಕ್ಕಾಗಿ ಶ್ರೀ ದೇವರ ಬಾಲಾಲಯದಲ್ಲಿ ಮುಹೂರ್ತವನ್ನು ನಡೆಸಲಾಯಿತು. ಶ್ರೀ ದೇವಸ್ಥಾನದ ಜೀರ್ಣೕೊದ್ಧಾರ ಕಾರ್ಯದಲ್ಲಿ ಕೈಜೋಡಿಸಿರುವ ಮಾತೃ ಮಂಡಳಿಯ ಸ್ವಯಂ ಮುತುವರ್ಜಿಯೊಂದಿಗೆ ಬೆಳ್ಳಿ ಹಾಗೂ ನಗದನ್ನು ಮಾತೆಯರಿಂದ ಈ

ಜಾಗತಿಕ ಶೈಕ್ಷಣಿಕ ಸಂಬಂಧಗಳಿಗೆ ಬಲ: ಎಸ್‌ಜೆಇಸಿಯಲ್ಲಿ ಸ್ಪೇನ್ ರಾಯಭಾರಿ

ಮಂಗಳೂರು, ವಾಮಂಜೂರಿನಲ್ಲಿರುವ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ) ಯು 2026ರ ಫೆಬ್ರವರಿ 03 ರಂದು ಭಾರತದಲ್ಲಿನ ಸ್ಪೇನ್ ದೇಶದ ರಾಯಭಾರಿಯಾದ ಮಹಾನಿಯರಾದ ಜುವಾನ್ ಆಂಟೋನಿಯೋ ಮಾರ್ಚ್ ಪುಜೋಲ್ ಅವರನ್ನು ಆತಿಥ್ಯ ವಹಿಸಲು ಸಿದ್ಧವಾಗಿದೆ. ಕಾರ್ಯಕ್ರಮವು ಬೆಳಿಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1:00 ಗಂಟೆಯವರೆಗೆ ನಡೆಯಲಿದೆ. ಈ ಭೇಟಿ ಅಂತರರಾಷ್ಟ್ರೀಯ ಶೈಕ್ಷಣಿಕ ಸಹಕಾರವನ್ನು ಬಲಪಡಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಜಾಗತಿಕ ಶಿಕ್ಷಣ ಮತ್ತು ವೃತ್ತಿ

ಮಂಡೆಕೋಲು: ಶ್ರೀ ಕ್ಷೇತ್ರ ಕಳೇರಿಯಲ್ಲಿ ನಡೆದ ಹತ್ತನೇ ವರುಷದ ಪ್ರತಿಷ್ಠಾ ಮಹೋತ್ಸವ: ಶ್ರೀ ದೈವಗಳ ನೇಮೋತ್ಸವ

ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಕಳೇರಿಯಲ್ಲಿ ಹತ್ತನೇ ವರುಷದ ಪ್ರತಿಷ್ಠಾ ಮಹೋತ್ಸವವು ಭಕ್ತಾಧಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ಮಂಡೆಕೋಲು ಶ್ರೀ ಉಳ್ಳಾಕುಲು, ಧೂಮಾವತಿ, ರುದ್ರಚಾಮುಂಡಿ ಹಾಗೂ ಸಹಪರಿವಾರ ದೈವಗಳ ದೇವಸ್ಥಾನ ಕಳೇರಿಯಲ್ಲಿ ಹತ್ತನೇ ವರುಷದ ಪ್ರತಿಷ್ಠಾ ಮಹೋತ್ಸವ ಮತ್ತು ಶ್ರೀ ದೈವಗಳ ನೇಮೋತ್ಸವವು ಊರಿನ ಭಕ್ತರ ಸಮ್ಮುಖದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಕಳೇರಿ ಕಾರಣೀಕ

ಶ್ರೀ ರಾಮಕೃಷ್ಣ ಶಾಲೆಯ ಕಿಂಡರ್ ಗಾರ್ಟನ್ ಮಕ್ಕಳಿಂದ ಬ್ಲೂಮಿಂಗ್ ಬಡ್ಸ್ ಇವೆಂಟ್

ಬಂಟರ ಯಾನೆ ನಾಡವರ ಮಾತ್ರ ಸಂಘದ ವತಿಯಿಂದ ನಡೆಸಲ್ಪಡುತ್ತಿರುವ ಶ್ರೀ ರಾಮಕೃಷ್ಣ ಶಾಲೆಯ ಕಿಂಡರ್ ಗಾರ್ಟನ್ ಮಕ್ಕಳಿಂದ ಬ್ಲೂಮಿಂಗ್ ಬಡ್ಸ್ ಇವೆಂಟ್ ಶನಿವಾರ 31.01.2026ರಂದು ಶಾಲೆಯ ಅಂಗಳದಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಅಮೇಜಿಂಗ್ ಕಿಡ್ಸ್ ಸಂಸ್ಥೆಯ ಪ್ರಿನ್ಸಿಪಾಲರಾದ ಮಿಸ್ಸಸ್ ಶಾಯಿನ್ ನೆರವೇರಿಸಿದರು ಅತಿಥಿಯಾಗಿ ಶಾಲಾ ಹಳೆ ವಿದ್ಯಾರ್ಥಿ ಶ್ರೀ. ಗೌರವ ಪಿ. ಭಂಡಾರಿ ಆಗಮಿಸಿದರು. ಶ್ರೀ ರಾಮಕೃಷ್ಣ ಸಂಸ್ಥೆಯ ಸಂಚಾಲಕರಾದ ಡಾ. ಬಿ ಸಂಜೀವ್ ರೈ, ಕಿಂಡರ್

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಉಚಿತವಾಗಿ 5 ದಿನಗಳ ಸಾರಿ ಫೋಲ್ಡಿಂಗ್ ಹಾಗೂ ಸಾರಿಗೊಂಡೆ ತರಬೇತಿ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ) ಧರ್ಮಸ್ಥಳ. ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪುತ್ತೂರು ತಾಲೂಕಿನ ಜಂಟಿ ಆಶ್ರಯದಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿಯಡಿ ಯೋಜನೆ ಪಾಲುದಾರ ಬಂಧುಗಳಿಗೆ ಉಚಿತವಾಗಿ 5 ದಿನಗಳ ಸಾರಿ ಫೋಲ್ಡಿಂಗ್ ಹಾಗೂ ಸಾರಿಗೊಂಡೆ ತರಬೇತಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಪತ್ತಿನ ಸಹಕಾರಿ ಸಂಘ